ಸುದ್ದಿದಿನ ಡೆಸ್ಕ್: ಭಾರತ ಕ್ರಿಕೆಟ್ ತಂಡದ ನಾಯಕ, ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಂದರೆ ಕೋಟ್ಯಂತರ ಅಭಿಮಾನಿಗಳಿಗೆ ಇಷ್ಟ. ವಿರಾಟ್ ಕೊಹ್ಲಿ ಅನುಸರಿಸುವ ಜೀವನ ಪದ್ದತಿಯನ್ನು ಅವರ ಅಭಿಮಾನಿಗಳು ಕಾತುರದಿಂದ ನೋಡುತ್ತಿರುತ್ತಾರೆ. ಜೊತೆಗೆ ವಿರಾಟ್...
ಸುದ್ದಿದಿನ ಡೆಸ್ಕ್: ಕಳೆದ ಹಲವು ದಿನಗಳಿಂದ ಕೇರಳ ಹಾಗೂ ಕರ್ನಾಟಕವನ್ನು ಕಾಡಿದ್ದ ಮಹಾಮಳೆ ಈಗ ಉತ್ತರಾಖಂಡ್ ಗೆ ಕಾಲಿಟ್ಟಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಉತ್ತರಾಖಂಡ್ ನಲ್ಲಿ ಕಳೆದ 2 ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಹವಾಮಾನ...
ಆಷಾಢ ಮುಗಿದು ಶ್ರಾವಣದ ಹೊಸ್ತಿಲಲ್ಲಿ ನಿಂತಿರುವ ಸ್ತ್ರೀ ಲೋಕ, ಸಾಲು ಸಾಲು ಹಬ್ಬಗಳ ಸಡಗರದಲ್ಲಿ ಬಿಜಿ. ಮಹಿಳೆಯರ ಹಬ್ಬದ ಸಂಭ್ರಮವನ್ನು ಇಮ್ಮಡಿ ಗೂಳಿಸಲು ತಯಾರಾಗಿದೆ ಶ್ರಾವಣದ ರೇಷ್ಮೆ ಫ್ಯಾಷನ್. ಶುಕ್ರವಾರ ದ ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದ್ದು, ಸಾಂಪ್ರದಾಯಿಕ...
ಸುದ್ದಿದಿನ ಡೆಸ್ಕ್ : ಬಿಬಿಎಂಪಿ ಗದ್ದುಗೆ ಹಿಡಿಯಲು ಕಾಂಗ್ರೆಸ್ ನಾಯಕರಲ್ಲೆ ಫೈಟ್ ಶುರುವಾಗಿದೆ. ಬೆಂಗಳೂರು ಉಸ್ತುವಾರಿ ಸಚಿವ ಜಿ ಪರಮೇಶ್ವರ್ ವಿರುದ್ಧ ರೆಡಿ ಆಗುತ್ತಿದೆ ಬೆಂಗಳೂರು ಕೈಪಡೆ. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಪರಮೇಶ್ವರ್ ಗೆ ಕಾದಿದೆಯಾ...
ಸುದ್ದಿದಿನ, ಜಕಾರ್ತ: ಭಾರತದ ತಾರಾ ಟೆನಿಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ, ಏಷ್ಯನ್ ಗೇಮ್ಸ್ ಪುರುಷರ ಡಬಲ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಪುರುಷರ ಡಬಲ್ಸ್...
ಸುದ್ದಿದಿನ,ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್-7 ಟೂರ್ನಿಯ ಪಂದ್ಯಗಳನ್ನು ಮಳೆಯ ಕಾರಣ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಭಾನುವಾರ ಮತ್ತು ಸೋಮವಾರ ಹುಬ್ಬಳ್ಳಿಯ ಕೆಎಸ್ಸಿಎ ರಾಜ್ ನಗರ ಕ್ರೀಡಾಂಗಣಗಳಲ್ಲಿ ಎರಡು ಪಂದ್ಯಗಳು ನಡೆದಿದ್ದವು. ಆದರೆ ಮಂಗಳವಾರ...
ಸುದ್ದಿದಿನ, ನವದೆಹಲಿ : ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮುಂಬೈನ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಇದೇ ಮೊದಲ ಬಾರಿ ಟೆಸ್ಟ್ ತಂಡದಲ್ಲಿ...
ಸುದ್ದಿದಿನ ಡೆಸ್ಕ್ |ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ‘ಭಾರತರತ್ನ’ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿಯ ಕಾವೇರಿ ನದಿಯಲ್ಲಿ ಗುರುವಾರ ವಿಸರ್ಜನೆ ಮಾಡಲಾಯಿತು. ರಾಜ್ಯದ ಅಷ್ಟ ನದಿಗಳಲ್ಲಿ ವಿಸರ್ಜನೆ...
ಸುದ್ದಿದಿನ,ಹುಬ್ಬಳ್ಳಿ : ಗೌರಿ ಹತ್ಯೆ ಪ್ರಕರಣದಲ್ಲಿ SIT ವಶದಲ್ಲಿರುವ ಹುಬ್ಬಳ್ಳಿಯ ಅಮಿತ್ ಬದ್ದಿ ನಿರಪರಾಧಿಯಾಗಿದ್ದಾನೆ ಅವನನ್ನು ಬಿಡುಗಡೆ ಮಾಡಿ ಎಂದು ಆತನ ಕುಟುಂಬ ಸದಸ್ಯರು ಒತ್ತಾಯಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮಿತ್ ಬದ್ದಿ ತಾಯಿ ಜಯಶ್ರೀ...
ನಾಳೆ ವರಮಹಾಲಕ್ಷ್ಮಿ ಹಬ್ಬ.ಶ್ರಾವಣ ಮಾಸದ ಶುಕ್ರವಾರದಂದು ಬರುವ ವರ ಮಹಾಲಕ್ಷ್ಮಿದೇವಿಯನ್ನ ಸ್ವಾಗತಿಸೋಕೆ ಇಡೀ ಬೆಂಗಳೂರು ಸಜ್ಜಾಗಿದೆ. ಬೆಂಗಳೂರಿನ ಸಿಟಿ ಮಾರುಕಟ್ಟೆಗೆ ಯಲ್ಲಿ ಯಂತೂ ಹಬ್ಬದ ಕಳೆ ಕಟ್ಟಿದೆ. ಮಲ್ಲಿಗೆ, ಅಜ್ಜಿ, ಗುಲಾಬಿ, ಸೇವಂತಿಗೆ, ಕಮಲದ ಪರಿಮಳ...