ಸುದ್ದಿದಿನ ಡೆಸ್ಕ್ : ಕೆ.ಆರ್. ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ ಭುಗಿಲೆದ್ದಿದೆ. ಮಾ.ವಿ. ರಾಂಪ್ರಸಾದ್ ಗೆಬಿಜೆಪಿ ಟಿಕೆಟ್ ಕೊಕ್ ಕೊಟ್ಟ ಹಿನ್ನೆಲೆ, ಶಾಸಕ ರಾಮದಾಸ್ ಮನೆ ಮುಂದೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ಸಮಯದಲ್ಲಿ ಕಾರ್ಯಕರ್ತನೊಬ್ಬ ಕಲ್ಲು...
ಸುದ್ದಿದಿನ ಡೆಸ್ಕ್ |ಮಹದಾಯಿ ಯೋಜನೆ ಜಾರಿಗೆ ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸರ್ಕಾರ ಸುಪ್ರಿಂಗೆ ಮೇಲ್ಮನವಿ ಸಲ್ಲಿಸಲಿ ಇಲ್ಲ ನಾವೇ ಸಲ್ಲಿಸ್ತೇವೆ ಎಂದು ಹೋರಾಟಗಾರರು ಸಿಡಿದೆದ್ದಿದ್ದಾರೆ. ಮಹದಾಯಿ ನೀರು ಮಲಪ್ರಭಾ ನದಿಗೆ ಸೇರೋವರೆಗೂ ಹೋರಾಟ ನಡೆಸಲು...
ಸುದ್ದಿದಿನ ಡೆಸ್ಕ್: ಸಾಮಾನ್ಯವಾಗಿ ಮಸೀದಿಯಲ್ಲಿ ನಮಾಜ್, ಹಬ್ಬದಲ್ಲಿ ಈದ್ಗಾ ಮೈದಾನಗಳಲ್ಲಿ ನಮಾಜ್ ಮಾಡಲಾಗುತ್ತದೆ. ಮಹಾಮಳೆಯಲ್ಲಿ ಮನೆ, ಮಠ ಕೊಚ್ಚಿಕೊಂಡು ಹೋಗಿರುವ ಕೇರಳದ ದೇಗುಲವೊಂದರಲ್ಲಿ ನಮಾಜ್ ಮಾಡಲು ಅವಕಾಶ ನೀಡಿ ಹಿಂದುಗಳು ಭ್ರಾತೃತ್ವ ಮೆರೆದಿದ್ದಾರೆ. ತ್ರಿಶೂರ್ ಜಿಲ್ಲೆಯ ಈರವತ್ತೂರು...
ಭರ್ಜರಿ ಹುಡುಗಿ ಹರಿಪ್ರಿಯ ಈಗ ಲೈಫ್ ಜೊತೆ ಸೆಲ್ಫಿ ಕ್ಲಿಕ್ಕಿಸುವ ಸಂಭ್ರಮದಲ್ಲಿದ್ದಾರೆ. ಇವರ ಬಹು ನಿರೀಕ್ಷೆಯ ಚಿತ್ರ ಲೈಫ್ ಜೊತೆ ಸೆಲ್ಫಿ ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಕಾಣಲಿದ್ದು, ಚಿತ್ರದ ಪ್ರಮೋಷನ್ ನಲ್ಲಿ ಬಿಜಿಯಾಗಿರುವ ಹರಿಪ್ರಿಯ, ತಮ್ಮ ಕುಂಚದ ಮೂಲಕ...
ಸುದ್ದಿದಿನ ಡೆಸ್ಕ್ | ಜಪಾನ್ ರಾಯಭಾರಿ ಹೆಸರು ಮತ್ತು ಕಚೇರಿ ವಿಳಾಸ ದುರ್ಬಳಕೆ ಮಾಡಿಕೊಂಡು ಕಾರು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್ ಲೈನ್ ತಾಣದಲ್ಲಿ ವಂಚಕ ಹಾಕಿದ ಬಲೆಗೆ ಮೋಸ ಹೋದ ಜನರು,...
ಸುದ್ದಿದಿನ ಡೆಸ್ಕ್ | ಕೆ.ಆರ್ .ಪುರ, ತಮಿಳು ಚಿತ್ರ ಪೈ ಮಸಾಜ್ ಮತ್ತು ನಾನಾ ಅವಲ್ ನಲ್ ಮಜೈ ಚಿತ್ರಗಳಿಗೆ ನಿರ್ಮಾಪಕರಾಗುವಂತೆ ನಂಬಿಸಿ ಮೊಸ ಮೋಸಮಾಡಿರುವ ವೇಲ್ ಮುರಗನ್. ಮಣಿ ವಸಕನ್. ಪದ್ಮ ನಾಭನ್. ಪಾರ್ಥಿಭನ್...
ಸುದ್ದಿದಿನ ಡೆಸ್ಕ್: ಕೊಡಗು, ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆಯಿಂದ ಉಂಟಾದ ಹಿನ್ನೆಲೆಯಲ್ಲಿ ಆಗಸ್ಟ್ 25 ಮತ್ತು 26ರಂದು ನಡೆಸಲು ಉದ್ದೇಶಿಸಿದ್ದ ಕೆಎಸ್ಸಾರ್ಟಿಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿ ಮುಂದೂಡಲಾಗಿದೆ. ಅಭ್ಯರ್ಥಿಗಳು ಮನವಿ ಮಾಡಿದ್ದರು....
ಸುದ್ದಿದಿನ ಡೆಸ್ಕ್: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಬುಧವಾರ ದೇಶ ವಿರೋಧಿ ಘಟನೆ ನಡೆದಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಶ್ರೀನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು,...
ಸುದ್ದಿದಿನ ಡೆಸ್ಕ್ | ಹಿರಿಯ ಪತ್ರಕರ್ತರಾದ ಕುಲದೀಪ್ ನಯ್ಯರ್ ವಿಧಿವಶರಾಗಿದ್ದಾರೆ. ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರಾಗಿದ್ದ ನಯ್ಯರ್, 1997ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ನಯ್ಯರ್ ಅವರ ಅಂಕಣಗಳು 14 ಭಾಷೆಗಳ ೮೦...
ಸುದ್ದಿದಿನ ಡೆಸ್ಕ್: ರಾಲಿ ಫಾರ್ ರಿವರ್ ಎಂಬ ಅಭಿಯಾನದ ಮೂಲಕ ಕಾವೇರಿ ನದಿ ತೀರದ ಪ್ರದೇಶಗಳ ಜನರ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದ ಇಶಾ ಫೌಂಡೇಶನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಟ್ವಿಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ....