ಸುದ್ದಿದಿನ ಡೆಸ್ಕ್: ಕಮಲ ಪಡೆ ಲೋಕಸಭಾ ಚುನಾವಣೆಗೆ ರಣಕಹಳೆ ಊದಿದ ನಂತರ ಆಗಸ್ಟ್ 14ರಂದು ಬೀದರಿನಲ್ಲಿ ಕಾಂಗ್ರೆಸ್ “ಜನದನಿ” ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಜನರ ಸಮಸ್ಯೆಗಳಿಗೆ ದನಿಯಾಗುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಜನದನಿ ಆಂದೋಲನ ಹಮ್ಮಿಕೊಂಡಿದ್ದು,...
ಸುದ್ದಿದಿನ ಡೆಸ್ಕ್: ಹೊರರಾಜ್ಯದಿಂದ ಆಮದಾಗುವ ಉತ್ಪನ್ನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರೈತ ನೇರವಾಗಿ ಮಾರಾಟ ಮಾಡಿದರೆ ಸರಿ ಆದರೆ ವರ್ತಕರು ಬೇರೆ ರಾಜ್ಯದಿಂದ ಬಂದು ಮಾರಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿ...
ಸುದ್ದಿದಿನ ಡೆಸ್ಕ್: ರಾಜ್ಯದ ಸಹಕಾರಿ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪುರ್ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಮುಂದಿನ ವರ್ಷ ಸುಮಾರು 10 ಲಕ್ಷ ರೈತರಿಗೆ ಸಾಲ ನೀಡುವ ಮೂಲಕ ಅವರು ಖಾಸಗಿಯವರಿಂದ ಸಾಲ ಪಡೆಯುವುದನ್ನು ನಿಯಂತ್ರಿಸಲಾಗುವುದು ಎಂದು ತಿಳಿಸಿದರು. ದಾವಣಗೆರೆಯ...
ಸುದ್ದಿದಿನ ಡೆಸ್ಕ್: ರಾಖಿ ಹಬ್ಬಕ್ಕೆ ಕೇಂದ್ರ ಸರ್ಕಾರ ವಿಶೇಷ ಗಿಫ್ಟ್ ನೀಡಲಿದೆ. ರಕ್ಷಾ ಬಂಧನ ಹಬ್ಬ ಬರುತ್ತಿದ್ದು ಸರ್ಕಾರ ರಾಖಿಯನ್ನು ಜಿ.ಎಸ್.ಟಿಯಿಂದ ಹೊರಗಿಡಲು ನಿರ್ಧರಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯುಷ್ ಗೋಯಲ್ ಗಣೇಶ ತಿಳಿಸಿದ್ದಾರೆ....
ಸುದ್ದಿದಿನ ಡೆಸ್ಕ್: ಸಿಎಂ ಆಗಿ ಕುಮಾರಸ್ವಾಮಿ ಇದ್ದರೂ ನನಗೆ ಈಗಲು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳು ಎಂದು ದಾವಣಗೆರೆಯಲ್ಲಿ ಹಿಂದುಳಿದ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ. ಜಿ.ಪಂ ಅಧ್ಯಕ್ಷನಾದರೆ ಸಾಕು ಅನ್ಕೊಂಡಿದ್ದೆ. ಆದರೆ, ಸಿದ್ದರಾಮಯ್ಯನವರು ನನಗೆ ಟಿಕೆಟ್...
ಸುದ್ದಿದಿನ ಡೆಸ್ಕ್ ಸೌಲಭ್ಯ ಪಡೆಯಲು ಜನ ವಿಧ ವಿಧವಾಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಗುಂಡಿಯಲ್ಲಿ ಮೀನಿನಂತೆ ಮಲಗುವುದು, ಚಿತ್ರ ಬಿಡಿಸುವುದು ಸೇರಿದಂತೆ ಅನೇಕ ಬಗೆಯಲ್ಲಿ ಪ್ತತಿರೋಧ ವ್ಯಕ್ತಪಡಿಸುತ್ತಾರೆ. ಅದರಂತೆ ಕಿತ್ತೂರಿನಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ...
ಸುದ್ದಿದಿನ ಡೆಸ್ಕ್: ವಿಶ್ವ ಜೈವಿಕ ಇಂಧನ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿಯಲ್ಲಿ ಮಾಡಿದ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ. ಪ್ರಧಾನಿ ಅವರನ್ನು ವಿಶ್ವದ ದೊಡ್ಡ ವಿಜ್ಞಾನಿ ಎಂದು ಕಾಲೆಳೆದು ಮಾಡಿರುವ ವಿಡಿಯೊ...
ಸುದ್ದಿದಿನ ಡೆಸ್ಕ್: ಮುಜಾಫರ್ ಪುರ ಮಹಿಳಾ ಆಶ್ರಯ ಕೇಂದ್ರದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಮ್ಮ ಪತಿ ತಪ್ಪೊಪ್ಪಿಕೊಂಡ ಬೆನ್ನಿಗೇ ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಸಚಿವೆ ಪತಿ...