ವ್ಹಾ ,,, ಅನ್ನಲೇಬೇಕು ವಾಹ್…! ಈ ಪ್ರಪಂಚದಲ್ಲಿ ಎಂತೆಂಥಾ ಅದ್ಭುತ ಕಲಾವಿದರು ಇದ್ದಾರೆ. ಅವರ ಕಲಾವಂತಿಕೆಯನ್ನು ಕಣ್ಣಾರೆ ಕಾಣುವುದು ಸಹ ಸೌಭಾಗ್ಯವೇ ಸರಿ. ಅದೊಂದು ಕಲೆಯೊಳಗಿನ ಕಲಾತ್ಮಕತೆಯ ದಿವ್ಯ ದರ್ಶನ – ದಿಗ್ಧರ್ಶನ ಎಂದರೂ ಅಚ್ಚರಿ...
ಬರೆಯುವ ಮುನ್ನ ಕೆಲವರು ತಮಗೆ ಯಾವುದಾದರೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕಪ್ಪ ಎಂದು ಹಪಹಪಿಸುತ್ತಾರೆ. ಸಿಕ್ಕ ಮೇಲೆ ಹಲವರೋ ನೌಕರಿಯ ಅವಧಿ ಯಾವಾಗ ಮುಗಿಯತ್ತದೋ ಎಂದು ದಿನಗಳನ್ನು ಎಣಿಸುತ್ತಾ ಕಾಲ ದೂಡುತ್ತಾರೆ. ಕೆಲವರಿಗೋ ನೌಕರಿ...
ಒಮ್ಮೆ ಕೇಳಿದರೆ ಸಾಕು ಮತ್ತೆ ಮತ್ತೆ ಕೇಳಬೇಕಿನಿಸುವ ಆ ಹಾಡಿನ ಧ್ವನಿಗೆ ಯಾರಾದರೂ ತಲೆದೂಗಲೇಬೇಕು, ಮನಸಾರೆ ಮೆಚ್ಚಲೇಬೇಕು, ಮತ್ತೊಮ್ಮೆ ಕೇಳುವ ಮನಸ್ಸು ಮಾಡಲೇಬೇಕು. ಅಂತಹ ಮಧುರ ಇನಿ ದನಿಯ ಈ ಗಾನ ಕೋಗಿಲೆಯ ಬಗ್ಗೆ ನಿಮ್ಮ...
ಕೆಲವರ ವೃತ್ತಿ ಮತ್ತು ಪ್ರವೃತ್ತಿಗಳನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಒಂದಕ್ಕೊಂದು ಸಂಬಂಧವೇ ಇರದ ಎರಡು ದೋಣಿಗಳ ಪಯಣ ಅವರದ್ದು. ಆದರೂ, ಕೆಲವರು ಎರಡರಲ್ಲೂ ಸಮನ್ವಯ ಸಾಧಿಸಿ ಯಶಸ್ಸು ಪಡೆಯುತ್ತಾರೆ. ಆ ಕೆಲವರ ಸಾಲಿನಲ್ಲಿ ಕಂಡುಬರುವ...
ದಾವಣಗೆರೆ ನಿವಾಸಿಯಾಗಿರುವ ಕವಿಮಿತ್ರ ಅಣಬೇರು ತಾರೇಶ್ ಅವರು ನಿನ್ನೆ ರಾತ್ರಿ ಫೋನಾಯಿಸಿ – ಸರ್, ನಮ್ಮೂರಲ್ಲೊಂದು ಪ್ರಾಚೀನ ಕಾಲದ ಕೋಟೆಯೊಂದಿದೆ. ನೀವು ಆಸಕ್ತಿ ತೋರೋದಾದ್ರೆ ಯಾವತ್ತಾದ್ರೂ ಒಂದು ದಿನ ಅಲ್ಲಿಗೆ ಭೇಟಿ ಕೊಟ್ಟು ಬರೋಣವೇ” ಎಂದರು....
ಗುರುವಾಗಿ ನಿಲ್ಲಬಲ್ಲ ಶಕ್ತಿ ಎಲ್ಲರಿಗೂ ಎಲ್ಲಿದೆ ಈ ಜಗದಲ್ಲಿ..!? ಉದ್ಯಮಿಯಾದರೆ ಸಾಕಷ್ಟೇ ಎಂದು ಹೆಣಗಾಡುತಿಹರು ಬಹುತೇಕರು ಅವರವರ ಕ್ಷೇತ್ರದಲಿ.ಪತ್ರಿಕಾರಂಗವೆಂಬುದು ಬಲು ದೊಡ್ಡ ಜವಬ್ದಾರಿಯ ಕ್ಷೇತ್ರ, ಸಾಮಾಜಿಕ ಉನ್ನತಿಗೆ ಆ ಕ್ಷೇತ್ರದ್ದಿದೆ ಹಿರಿದಾದ ಪಾತ್ರ.ಅದರ ಒಳ –...
ಆರಂಭಕ್ಕೂ ಮುನ್ನ ಜೀವನವೇ ಹಾಗೆ…., ಕೆಲವರ ಬದುಕು ಅವರಿಷ್ಟದಂತೆ ಅವರ ಹಾದಿಯಲ್ಲಿ ಸಾಗುತ್ತದೆ. ಇನ್ನು ಕೆಲವರದು ಬದುಕು ನಡೆಸಿದ ಹಾದಿಯಲ್ಲೇ ಅವರು ಸಾಗಬೇಕಾಗುತ್ತದೆ. ಹಾಗೇ ಸಾಗುವ ಮಾರ್ಗದಲ್ಲಿ ಕೆಲವೇ ಕೆಲವರು ಮಾತ್ರ ತಮ್ಮ ಬದುಕನ್ನು ಸುಂದರ...
ಕೆಲವರಿಗೆ ಮಾತ್ರ ಸೀಮಿತ ಎನಿಸಿದ್ದ ಸಾಹಿತ್ಯ ಕ್ಷೇತ್ರದ ಬಗ್ಗೆ ಇಂದು ಯುವ ಜನತೆ ಕೂಡ ಆಸಕ್ತಿ ತೋರುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಆದರೆ ತೋಚಿದ್ದನ್ನೆಲ್ಲಾ ಗೀಚುವ ಕಾರ್ಯಕ್ಕಿಂತ ಪ್ರಜ್ಞಾವಂತಿಕೆಯಿಂದ ಕವಿತೆ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಯುವಜನರ...
ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಚಿಂತನೆ, ಒಂದೊಂದು ಗುರಿ, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯ ಸಾಧನೆ. ಕೆಲವರದ್ದು ಸ್ವಹಿತಾಸಕ್ತಿ, ಸ್ವಯಂ ಅಭಿವೃದ್ಧಿಯ ಹೋರಾಟವಾದರೆ ಕೆಲವೇ ಕೆಲವರದ್ದು ಮಾತ್ರ ಲೋಕ ಕಲ್ಯಾಣಾರ್ಥ ಸೇವಾ ಭಾವನೆ. ಈ ಕೆಲವರ...
ಭಕ್ತರ ಪಾಲಿನ ಬೆಳಕಿಂಡಿ ಸಂಖ್ಯೆಗಾಗಿ ಎಣಿಸುತ್ತಾ ಕೂತರೆ ಮಠ-ಮಂದಿರಗಳ ಸಂಖ್ಯೆ ಅಗಣಿತವೇ ಸರಿ. ಆದರೆ ಧರ್ಮ, ದೇವರು ಮತ್ತು ಧಾರ್ಮಿಕತೆಯ ನಿಜ ಮರ್ಮವನ್ನು ಅರಿತು ಮನುಕುಲದ ಸೇವೆಯಲ್ಲಿ ತೊಡಗಿರುವ ಮಠ-ಮಾನ್ಯಗಳ ಸಂಖ್ಯೆ ಅತಿ ವಿರಳವೇ ಎನ್ನಬಹುದು....