ದಿನದ ಸುದ್ದಿ2 years ago
ದಾವಣಗೆರೆ | ಅಲಾವಿ ದೇವರ ವಸ್ತುಗಳ ಕದ್ದು ರಸ್ತೆಗೆ ಬಿಸಾಕಿದ ಕಳ್ಳರು
ಸುದ್ದಿದಿನ,ದಾವಣಗೆರೆ:ನಗರದ ಹಳೇ ಕುಂದುವಾಡದಲ್ಲಿ ಮಕಾನ್ ಬಾಗಿಲು ಹೊಡೆದು ಒಂದುವಾರದ ಹಿಂದೆ ಕಳ್ಳತನ ಮಾಡಿದ್ದ ಅಲಾವಿ ದೇವರ ವಸ್ತುಗಳನ್ನು ಇಂದು ರಸ್ತೆ ಬದಿಯಲ್ಲಿ ಕಳ್ಳರು ಬಿಸಾಕಿ ಹೋದ ಘಟನೆ ನಡೆದಿದೆ. ಸಂಶಯ ಬಾರದಂತೆ ದೇವರ ಮೇಲೆ ಕಾರದ...