ದಿನದ ಸುದ್ದಿ4 years ago
ಉರ್ದು ಶಾಲೆಯ ಬಾಗಿಲು ಮುರಿದು ಕುಡುಕರ ಮೋಜು
ಸುದ್ದಿದಿನ,ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯಲ್ಲಿ ಮದ್ಯಾಪಾನ ಮಾಡಿರುವ ಘಟನೆ ನಡೆದಿದೆ. ಶಾಲೆಯ ಪಕ್ಕದಲ್ಲಿ ಉಪ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯಿದ್ದರೂ ಕುಡುಕರು ಬಾಗಿಲು ಮುರಿದು ಮೋಜು-ಮಸ್ತಿ...