ರಾಜಕೀಯ6 years ago
ನಾವಂದ್ರೆ ಸಿಎಂ ಕುಮಾರಸ್ವಾಮಿ ಗೆ ಅಸಡ್ಡೆ: ಕಾಂಗ್ರೆಸ್ ಶಾಸಕರ ಅಸಮಾಧಾನ
ಸುದ್ದಿದಿನ ಬೆಂಗಳೂರು: ಇಲ್ಲಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಅಸಮಾಧಾನಗಳು ಹೊರ ಬಿದ್ದವು. ಸಚಿವ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರಾದ ಆನಂದ್ ಸಿಂಗ್ ಮತ್ತು ಭೀಮನಾಯ್ಕ್ ನಡುವೆ...