ದಿನದ ಸುದ್ದಿ4 years ago
ಕಚೇರಿಯಲ್ಲೇ ಗ್ರಾ.ಪಂ ಪಿಡಿಓಗೆ ಕಿಸ್ ಕೊಟ್ಟ ಸದಸ್ಯ ; ವಿಡಿಯೋ ವೈರಲ್..!
ಸುದ್ದಿದಿನ,ತುಮಕೂರು : ಗ್ರಾಮಪಂಚಾಯ್ತಿ ಸದಸ್ಯನೋರ್ವ ಪಿಡಿಓಗೆ ಕಿಸ್ ಕೊಟ್ಟ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆಸಿ ಪುರ ಗ್ರಾಮಪಂಚಾಯ್ತಿ ಕಚೇರಿಯಲ್ಲಿ ನಡೆದಿದೆ. ಗ್ರಾ.ಪಂ ಪಿಡಿಓ ಕೋಕಿಲಗೆ ಅದೇ ಗ್ರಾ.ಪಂ ಸದಸ್ಯ ಪ್ರಸನ್ನ ಕುಮಾರ್ ತಬ್ಬಿಕೊಂಡು ಮುದ್ದಾಡಿದ...