ದಿನದ ಸುದ್ದಿ5 years ago
ದಾವಣಗೆರೆ | ದೇಶ ಬಲಿಷ್ಟವಾಗಿರಬೇಕು ಎಂದರೆ ಅಲ್ಲಿ ಮಹಿಳೆಗೆ ಸಮಾನತೆ ಇರಬೇಕು : ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ್
ಸುದ್ದಿದಿನ, ದಾವಣಗೆರೆ : ಪುರಾತನ ಕಾಲದಿಂದಲೂ ಹೆಣ್ಣಿಗೆ ಪೂಜನೀಯ ಸ್ಥಾನ ನೀಡಲಾಗಿರುವ ಶ್ರೀಮಂತ ದೇಶ ನಮ್ಮದು. 12 ನೇ ಶತಮಾನದಲ್ಲಿ ಮಹಿಳೆಯರ ಸಮಾನತೆಗಾಗಿ ಬಸವಾದಿ ಶರಣದು ಹೋರಾಟ ಮಾಡಿದರು. 20 ನೇ ಶತಮಾನದಲ್ಲೂ ಈ ಹೋರಾಟ...