ಸಿನಿ ಸುದ್ದಿ6 years ago
ಅಂದಿಗೂ ಹಿಟ್, ಎಂದೆಂದಿಗೂ ಹಿಟ್ ನಾಗರಹಾವು..!
ಚಿತ್ರ ಮಂದಿರ ಗಳ ಮುಂದೆ ರಾರಾಜಿಸುತ್ತಿವೆ ವಿಷ್ಣುದಾದಾ ಕಟೌಟ್..! ನಾಲ್ಕು ದಶಕಗಳ ಹಿಂದೆ 35mm ನಲ್ಲಿ ತೆರೆಕಂಡಿದ್ದ ಕನ್ನಡದ ಅತ್ಯದ್ಭುತ ಲೆಜೆಂಡರೀ ಸಿನಿಮಾ ‘ನಾಗರಹಾವು’, ನಾಳೆ ಶುಕ್ರವಾರ ಜುಲೈ 20ರಂದು ಮತ್ತೆ ತೆರೆಕಾಣುತ್ತಿದೆ. ಈ ಬಾರಿ...