ದಿನದ ಸುದ್ದಿ4 years ago
ಮಂಗಳೂರು | ಯೋಗದ ವೈದ್ಯಕೀಯ ಲಾಭ ಜಗತ್ತಿಗೇ ತಿಳಿಯಬೇಕು : ಡಾ. ವಿಕ್ರಂ ಶೆಟ್ಟಿ
ವಿವಿ ಕಾಲೇಜು: ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗದ ವತಿಯಿಂದ ಯೋಗ ದಿನಾಚರಣೆ ಸುದ್ದಿದಿನ,ಮಂಗಳೂರು: ಯೋಗದ ಬಗ್ಗೆ ಸಂಶೋಧನೆ ಕೈಗೊಂಡು ಅದರ ಫಲಿತಾಂಶವನ್ನು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿ ಅದರ ವೈದ್ಯಕೀಯ ಲಾಭಗಳನ್ನು ಸಾಬೀತುಪಡಿಸಿದಾಗ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ...