ಸಿನಿ ಸುದ್ದಿ6 years ago
ನಟಿ ರಂಬಾ ಅವರ ಸೀಮಂತ ಕಾರ್ಯದ ಚಿತ್ರಗಳು ವೈರಲ್ !
ನವದೆಹಲಿ (ಪಿಟಿಐ): ನಟಿ ರಂಬಾ ತಮ್ಮ ಸೀಮಂತ ಕಾರ್ಯದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ. ನಟಿ ರಂಬಾ ತಮ್ಮ ಸಂಬಂಧಿಕರ ಜತೆ ನೃತ್ಯ ಮಾಡುತ್ತಿರುವ ಫೋಟೋ ಇನ್ಟ್ರಾಗ್ರಾಮ್ ನಲ್ಲಿ ಹೆಚ್ಚು ಸುದ್ದು...