ದಿನದ ಸುದ್ದಿ6 years ago
ಸಕತ್ ವೈರಲಾಯ್ತು ಪುಟಾಣಿ ಅಪ್ಪು ಅಭಿಮಾನಿ ವಿಡಿಯೋ; ಖುಷಿಪಟ್ಟ ಪುನಿತ್
ಸುದ್ದಿದಿನ ಬೆಂಗಳೂರು: ಅಭಿಮಾನಿಗಳು ನಟರನ್ನು ನೋಡಲು ಖುಷಿಪಡುತ್ತಾರೆ. ಆದರೆ, ಖ್ಯಾತ ನಟರೇ ಅಭಿಮಾನಿಯನ್ನು ಭೇಟಿಯಾದರೆ ಅವರ ಸಂತೋಷಕ್ಕೆ ಎಲ್ಲೆಯೇ ಇರುವುದಿಲ್ಲ. ಪುಟಾಣಿ ಅಭಿಮಾನಿಯನ್ನು ಖ್ಯಾತನೊಬ್ಬ ಭೇಟಿಯಾಗಿ ಮುತ್ತು ಕೊಟ್ಟರೇ ಆ ಅಭಿಮಾನಿಗೆ ಎಷ್ಟು ಖುಷಿಯಾಗಿರಬಾರದು ಹೇಳಿ..?...