ಕ್ರೀಡೆ4 years ago
ಪ್ಯಾರಾ ವಿಶ್ವಕಪ್ ಶೂಟಿಂಗ್ ಚಾಂಪಿಯನ್ಶಿಪ್ ; ಭಾರತದ ಶೂಟರ್ ಅವನಿ ಲೇಖರಾ ಗೆ 2ನೇ ಚಿನ್ನದ ಪದಕ
ಸುದ್ದಿದಿನ ಡೆಸ್ಕ್ : ಭಾರತದ ಅವನಿ ಲೇಖರಾ ಚಾಟ್ಯೂರಾಕ್ಸ್-2022 ಪ್ಯಾರಾ ವಿಶ್ವಕಪ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ೨ನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ನಿನ್ನೆ ನಡೆದ ಆರ್-8 ವಿಭಾಗದ ಮಹಿಳೆಯರ 50 ಮೀಟರ್ ರೈಫಲ್-3 ಪೊಸಿಷನ್ ಎಸ್ ಎಚ್...