ದಿನದ ಸುದ್ದಿ5 years ago
ದಾವಣಗೆರೆ | ತಿಂಗಳ ಅಂಗಳ ಬಳಗದ ಮಾರ್ಚ್ ಮಾಹೆಯ ಮಿಲನ
ಸುದ್ದಿದಿನ,ದಾವಣಗೆರೆ : ತಿಂಗಳ ಅಂಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಕವಿ ಹೆಚ್. ಜೆ. ಪ್ರಭು ಗೊಲ್ಲರಹಳ್ಳಿ ಅವರ ಆತಿಥ್ಯದಲ್ಲಿ ದಾವಣಗೆರೆ ಸೋಮೇಶ್ವರ ವಿದ್ಯಾಲಯದ ಎದುರಿನ ಕಲ್ಪತರು ಕಾನ್ವೆಂಟ್ ಬಳಿ ಇರುವ ಅವರ ನಿವಾಸದಲ್ಲಿ...