ದಿನದ ಸುದ್ದಿ4 years ago
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿಯಾಗಿ ಮಿಂಟೋ ಕಣ್ಣಾಸ್ಪತ್ರೆಯ ಡಾ|| ಸುಜಾತ ರಾಥೋಡ್
ಸುದ್ದಿದಿನ, ಬೆಂಗಳೂರು : ಮಿಂಟೋ ಕಣ್ಮಾಸ್ಪತ್ರೆಯ ನಿರ್ದೇಶಕಿ ಡಾ|| ಸುಜಾತ ರಾಥೋಡ್.ಬಿ. ಎಲ್, ಅವರನ್ನು , ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಪ್ರಭಾರದಲ್ಲಿರಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ...