ಸಿನಿ ಸುದ್ದಿ6 years ago
ವಿಡಿಯೋ | 20 ಮಿಲಿಯನ್ ವೀವ್ಸ್ ನತ್ತ ‘ಯಜಮಾನ ನ ಬಸಣ್ಣಿ ಬಾ’ ಸಾಂಗ್..!
ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನೆಮಾ ಬಿಡುಗಡೆಯಾದ ಎಲ್ಲ ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪಕ್ಕಾ ನಂದಿ ಬ್ರಾಂಡ್ ನ ದೇಸೀತಳಿಯ ಸಿನೆಮಾ ಇದು. ‘ಗಾಣ ನಮ್ ಪ್ರಾಣ’...