ದಿನದ ಸುದ್ದಿ4 years ago
ಸೆಮಿ ಹೈಸ್ಪೀಡ್, ವಂದೇ ಭಾರತ್ ರೈಲು ನಿರ್ಮಾಣ ಕಾರ್ಯ ಪ್ರಗತಿಯಲ್ಲಿ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಸುದ್ದಿದಿನ ಡೆಸ್ಕ್ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚೆನ್ನೈನಲ್ಲಿ ಇಂಟಿಗ್ರೇಟೆಡ್ ಕೋಚ್ ಕಾರ್ಖಾನೆಯಲ್ಲಿ ಆಧುನಿಕ ರೈಲುಗಳ ತಯಾರಿಕೆಯನ್ನು ಶುಕ್ರವಾರ ಪರಿಶೀಲಿಸಿದರು. ಸೆಮಿ ಹೈಸ್ಪೀಡ್, ವಂದೇ ಭಾರತ್ ರೈಲು ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದರು....