ದಿನದ ಸುದ್ದಿ6 years ago
800ಕ್ಕೂ ಹೆಚ್ಚು ಅಸ್ಲೀಲ ವೆಬ್ ಸೈಟ್ ಬಂದ್ ಮಾಡುವಂತೆ ಆದೇಶ !
ಸುದ್ದಿದಿನ, ದೆಹಲಿ: ಸಮಾಜದಲ್ಲಿ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ತಡೆಗೆ ಉತ್ತರಾಖಂಡ ಮುಂದಾಗಿದೆ. ಉತ್ತರಾಖಂಡರಾಜ್ಯದಲ್ಲಿ 859 ಅಸ್ಲೀಲ ವೆಬ್ ಸೈಟ್ ಗಳನ್ನು ಕೂಡಲೇ ಬಂದ್ ಮಾಡುವಂತೆ ಇಂಟರ್ ನೆಟ್ ಸರ್ವಿಸ್ ಪ್ರೊವೈಡರ್ ಗಳಿಗೆ ಹೈಕೋರ್ಟ್ ಆದೇಶ ಮಾಡಿದೆ....