ದಿನದ ಸುದ್ದಿ5 years ago
ಶರ್ಮತ್.ಐ.ಕಣದಮನಿ ನವಿಲೇಹಾಳ್ ಅವರಿಗೆ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’
ಸುದ್ದಿದಿನ,ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ,ನಿಂಬಳಗೆರೆಯ ಶ್ರೀ.ಬಿ.ಕೆ.ವಿ.ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಶರ್ಮತ್.ಐ.ಕಣದಮನಿ ನವಿಲೇಹಾಳ್ ಅವರಿಗೆ2020-21ನೇ ಸಾಲಿನ 70ನೇ ಗಣರಾಜ್ಯೋತ್ಸವದ ಪ್ರಯುಕ್ತ ಲಿಂಗೈಕ್ಯೆ ಶ್ರೀ. ಉದಯಸಿಂಗ್ ಲಾಡ್ ಪ್ರತಿಷ್ಠಾನ ಸಂಡೂರು,ಬಳ್ಳಾರಿ ಇವರ ಸ್ಮರಣಾರ್ಥವಾಗಿ ನಿಂಬಳಗೆರೆಯ “ಗ್ರಾಮ ಮಟ್ಟದ ಅತ್ಯುತ್ತಮ...