ದಿನದ ಸುದ್ದಿ4 years ago
ಸಣ್ಣ ರೈತರಿಗೆ ಯಂತ್ರಧಾರೆ ಯೋಜನೆ ಜಾರಿಗೆ : ಸಚಿವೆ ಶೋಭ ಕರಂದ್ಲಾಜೆ
ಸುದ್ದಿದಿನ ಡೆಸ್ಕ್ : ರಾಜ್ಯ ಸರ್ಕಾರ ಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ ಯಂತ್ರಧಾರೆ ಯೋಜನೆ ಜಾರಿಗೆ ತಂದಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ತಿಳಿಸಿದ್ದಾರೆ. ಸಣ್ಣ ರೈತರಿಗೂ ಯಂತ್ರಗಳು ಕೈಗೆಟುಕುವಂತಾಗಬೇಕು...