ದಿನದ ಸುದ್ದಿ4 years ago
ಪಿಎಂ ಕಿಸಾನ್ ಸಂಪದ ಯೋಜನೆಯಡಿ 20 ಸಾವಿರ ಕೋಟಿ ರೂಪಾಯಿ ವೆಚ್ಚ : ಸಚಿವ ಡಾ. ಎಲ್. ಮುರುಗನ್
ಸುದ್ದಿದಿನ, ತೂತುಕುಡಿ : ತಮಿಳುನಾಡಿಗೆ ವಿಶೇಷ ಆರ್ಥಿಕ ವಲಯ ಸ್ಥಾನಮಾನ ನೀಡುವ ಜೊತೆಗೆ ಕಡಲಕಳೆ ಪಾರ್ಕ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಮಾಚಾರ ಮತ್ತು ಪ್ರಸಾರ, ಮೀನುಗಾರಿಕೆ, ಪಶುಸಂಗೋಪನಾ...