ರಾಜಕೀಯ6 years ago
ಸರ್ಕಾರಿ ವಿವಿಗಳ ಕಾರ್ಯ ವೈಖರಿಗೆ ಜಿ.ಟಿ.ದೇವೇಗೌಡ ಅಸಮಾಧಾನ !
ಸುದ್ದಿದಿನ ಡೆಸ್ಕ್: ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಕಾಲೇಜುಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸರ್ಕಾರಿ ವಿವಿಗಳ ಉಪಕುಲಪತಿಗಳು ಮತ್ತು ರಿಜಿಸ್ಟ್ರಾರ್ ಗಳು ಖಾಸಗಿ ವಿವಿಗಳಿಂದ ಕಲಿತುಕೊಳ್ಳುವುದು ಸಾಕಷ್ಟಿದೆ...