ದಿನದ ಸುದ್ದಿ7 years ago
ಯೋಧರ ಆರೋಗ್ಯ ಕಾಪಾಡುಲು ಕೇಂದ್ರದಿಂದ ಯೋಜನೆ ಶುರು
ಸುದ್ದಿದಿನ ಡೆಸ್ಕ್: ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಸೈನಿಕರಿಗಾಗಿ ಮಹತ್ತರ ಯೋಜನೆ ಅನುಷ್ಠಾನಕ್ಕಾಗಿ ಮುಂದಾಗಿದ್ದು, ಸಿಯಾಚೀನ್ ಸೇರಿದಂತೆ ಕಠಿಣ ಸ್ಥಳದಲ್ಲಿ ದೇಶ ಕಾಯುವ ಸೈನಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಲು ರಕ್ಷಣಾ ಇಲಾಖೆ ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ....