ಕ್ರೀಡೆ6 years ago
ನೀವು ನಿದ್ರಿಸುವಾಗ ನಾನು ಜಗತ್ತನ್ನೇ ಗೆದ್ದೆ: ಅಪ್ಪನಿಗೆ ಹಿಮದಾಸ್ ಮಾತು
ಸುದ್ದಿದಿನ ಡೆಸ್ಕ್: ನೀವೆಲ್ಲಾ ನಿದ್ರಿಸುತ್ತಿದ್ದೀರಾ? ನಾನು ಜಗತ್ತನ್ನೇ ಗೆದ್ದಿದ್ದೇನೆ ಅಪ್ಪಾ…. ಫಿನ್ ಲ್ಯಾಂಡ್ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡ ಅಥ್ಲೀಟ್ ಹಿಮದಾಸ್ ತನ್ನ ತಂದೆಗೆ ಹೇಳಿದ ಮಾತಿದು. ಕ್ರೀಡೆಯ ಬಗ್ಗೆ...