ದಿನದ ಸುದ್ದಿ6 years ago
ವಿಮಾನ ಅಪಘಾತ: 11ಮಂದಿ ಸಾವು
ಸುದ್ದಿದಿನ ಡೆಸ್ಕ್ |ಇಂಡೋನೇಷ್ಯಾದಚಾರ್ಟರ್ ಡಿಮೊನಿಮ್ ಏರ್ ಎಂಬ ಖಾಸಗಿ ಸಂಸ್ಥೆಗೆ ಸೇರಿದ, ಒಂಭತ್ತು ಮಂದಿ ಪ್ರಯಾಣಿಸುತ್ತಿದ್ದ ವಿಮಾನವೊಂದು ಅಫಘಾತಕ್ಕೀಡಾಗಿದೆ. ಈ ಘಟನೆಯಲ್ಲಿ 12ವರ್ಷದ ಬಾಲಕನೊಬ್ಬ ಬದುಕುಳಿದಿದ್ದು ಇನ್ನುಳಿದವರೆಲ್ಲಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬದುಕುಳಿದಿರುಬ ಬಾಲಕನ ಸ್ಥಿತಿ ಗಂಭೀರವಾಗಿದ್ದು...