ದಿನದ ಸುದ್ದಿ6 years ago
ಪತಿ ಸತ್ತು ಮೂರು ವರ್ಷದ ನಂತರ ಮಗು ಜನನ
ಸುದ್ದಿದಿನ ಡೆಸ್ಕ್: ಇದು ಸಿನಿಮೀಯ ಎನಿಸಿದರೂ ನಿಜ ಜೀವನದಲ್ಲಿ ನಡೆದ ಕತೆ. ಬೆಂಗಳೂರಿನ ಮಾರುಕಟ್ಟೆ ಸಹಾಯಕರೊಬ್ಬರ (ಮಾರ್ಕೆಟಿಂಗ್ ಕನ್ಸಲ್ಟಂಟ್) ಬದುಕಿನ ಕತೆ. ಗೌರವ್ ಜೈನ್ ಎಂಬುವವರು ನಿಧನಹೊಂದಿದ ಮೂರು ವರ್ಷಗಳ ನಂತರ ಅವರ ಮಗು ಜನನವಾಗಿದ್ದು,...