ದಿನದ ಸುದ್ದಿ6 years ago
ಪ್ರಜಾ ಪರಿವರ್ತನಾ ವೇದಿಕೆ | ಸೆ.24 ರಂದು ‘ಸಂವಿಧಾನ ಯಾರ ಹೊಣೆ..? ಸಮ್ಮೇಳನ : ಎ.ಡಿ. ಈಶ್ವರಪ್ಪ
ಸುದ್ದಿದಿನ, ದಾವಣಗೆರೆ : ಪ್ರಜಾ ಪರಿವರ್ತನಾ ವೇದಿಕೆಯಿಂದ ‘ಸಂವಿಧಾನ ರಕ್ಷಣೆ ಯಾರ ಹೊಣೆ?’ ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಸಮ್ಮೇಳನವನ್ನು ಸೆ.24ರಂದು ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು...