ದಿನದ ಸುದ್ದಿ6 years ago
ಕೇರಳ ವಿಮಾನ ದುರಂತ | ಹುಟ್ಟೂರು ತಲುಪಿದ ಪೈಲಟ್ ಅಖಿಲೇಶ್ ಮೃತದೇಹ : ಸಿಬ್ಬಂದಿಯಿಂದ ಅಂತಿಮ ನಮನ
ಸುದ್ದಿದಿನ,ದೆಹಲಿ/ಲಕ್ನೋ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ದುರಂತದಲ್ಲಿ ಮಡಿದ ಪೈಲಟ್ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು. ಶುಕ್ರವಾರ ರಾತ್ರಿ ನಡೆದ ದುರಂತದಲ್ಲಿ ಪೈಲಟ್ ಅಖಿಲೇಶ್ ಕುಮಾರ್ ಮೃತಪಟ್ಟಿದ್ದರು. ಶನಿವಾರ ರಾತ್ರಿ...