ಎಲ್ಲಾ ವಿಧದ ಶೋಷಣೆಯನ್ನು ಕೊನೆಗೊಳಿಸಬೇಕೆಂಬ ಅದಮ್ಯ ಬಯಕೆಯೇ ಅಂಬೇಡ್ಕರರ ಆಚಾರ-ವಿಚಾರಗಳಲ್ಲಿ ಹಾಸುಹೊಕ್ಕಾಗಿತ್ತು. ಶೋಷಣಾ ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲಬೇಕೆಂಬ ದೃಷ್ಟಿಧೋರಣೆಗಳೇ ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣಗಳಾಗಿದ್ದವು. ಶೋಷಣೆ ಕಂಡಾಗಲೆಲ್ಲ ಅವರು ಅದರ ವಿರುದ್ಧ ದನಿ ಎತ್ತುತ್ತಿದ್ದರು....
ದಲಿತರ ಆಂದೋಲನಕ್ಕಾಗಿ ನಿಲ್ಲುವ ‘ ಅಂಬೇಡ್ಕರ್’ರನ್ನು ದುರ್ದೈವವಶಾತ್ ಅವರ ಸುತ್ತ ಆವರಿಸಿರುವ ಪಂಥವಾದೀ ದೃಷ್ಟಿಕೋನಗಳಿಂದ ದೂರ ಮಾಡಬೇಕಾಗುತ್ತದೆ. ಮುಖ್ಯವಾಗಿ ಅಂಬೇಡ್ಕರರು ಒಬ್ಬ ಮೂರ್ತಿಭಂಜಕರಾಗಿದ್ದರು. ಆದ್ದರಿಂದ ಪಂಥವಾದಿ ದೃಷ್ಟಿಕೋನದ ಮೂರ್ತಿಗಳನ್ನು ಒಡೆಯಲು ನಮಗೆ ಅವರೇ ಸ್ಪೂರ್ತಿ ನೀಡಬೇಕು....
ಸುದ್ದಿದಿನ,ಕೋಲಾರ : ಮಾನವ ಹಕ್ಕುಗಳ ಹೋರಾಟಗಾರ,ಚಿಂತಕ ಹಾಗೂ ಅಂಬೇಡ್ಕರ್ ಮೊಮ್ಮಗ ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ ಇಂದು ಕೋಲಾರ ನಗರದಲ್ಲಿ ಹೋರಾಟ ನಡೆಸಲಾಯಿತು. ಕಾಲೇಜು ವೃತ್ತದಲ್ಲಿ ರಸ್ತೆ ತಡೆ ನಡೆಸಿ ಅಲ್ಲಿಂದ ತಾಲ್ಲೂಕು ಕಛೇರಿ ವರೆಗೂ...