ಆರಂಭಕ್ಕೂ ಮುನ್ನ ಜೀವನವೇ ಹಾಗೆ…., ಕೆಲವರ ಬದುಕು ಅವರಿಷ್ಟದಂತೆ ಅವರ ಹಾದಿಯಲ್ಲಿ ಸಾಗುತ್ತದೆ. ಇನ್ನು ಕೆಲವರದು ಬದುಕು ನಡೆಸಿದ ಹಾದಿಯಲ್ಲೇ ಅವರು ಸಾಗಬೇಕಾಗುತ್ತದೆ. ಹಾಗೇ ಸಾಗುವ ಮಾರ್ಗದಲ್ಲಿ ಕೆಲವೇ ಕೆಲವರು ಮಾತ್ರ ತಮ್ಮ ಬದುಕನ್ನು ಸುಂದರ...
ಕೆಲವರಿಗೆ ಮಾತ್ರ ಸೀಮಿತ ಎನಿಸಿದ್ದ ಸಾಹಿತ್ಯ ಕ್ಷೇತ್ರದ ಬಗ್ಗೆ ಇಂದು ಯುವ ಜನತೆ ಕೂಡ ಆಸಕ್ತಿ ತೋರುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಆದರೆ ತೋಚಿದ್ದನ್ನೆಲ್ಲಾ ಗೀಚುವ ಕಾರ್ಯಕ್ಕಿಂತ ಪ್ರಜ್ಞಾವಂತಿಕೆಯಿಂದ ಕವಿತೆ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಯುವಜನರ...
ಒತ್ತಡದ ಜೀವನದಿಂದಾಗಿ ಇಂದು ಅದೆಷ್ಟೊ ಮಂದಿ ಮನೋದೌರ್ಬಲ್ಯಕ್ಕೆ ತುತ್ತಾಗಿ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಣ ಹಾಗೂ ವ್ಯಕ್ತಿತ್ವ ಆರೋಗ್ಯ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಂಥವರನ್ನು ಸರಿಪಡಿಸಿ ಮತ್ತೇ ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಆರೋಗ್ಯವಂತ ವ್ಯಕ್ತಿಗಳನ್ನಾಗಿ...
ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಚಿಂತನೆ, ಒಂದೊಂದು ಗುರಿ, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯ ಸಾಧನೆ. ಕೆಲವರದ್ದು ಸ್ವಹಿತಾಸಕ್ತಿ, ಸ್ವಯಂ ಅಭಿವೃದ್ಧಿಯ ಹೋರಾಟವಾದರೆ ಕೆಲವೇ ಕೆಲವರದ್ದು ಮಾತ್ರ ಲೋಕ ಕಲ್ಯಾಣಾರ್ಥ ಸೇವಾ ಭಾವನೆ. ಈ ಕೆಲವರ...
ಭಕ್ತರ ಪಾಲಿನ ಬೆಳಕಿಂಡಿ ಸಂಖ್ಯೆಗಾಗಿ ಎಣಿಸುತ್ತಾ ಕೂತರೆ ಮಠ-ಮಂದಿರಗಳ ಸಂಖ್ಯೆ ಅಗಣಿತವೇ ಸರಿ. ಆದರೆ ಧರ್ಮ, ದೇವರು ಮತ್ತು ಧಾರ್ಮಿಕತೆಯ ನಿಜ ಮರ್ಮವನ್ನು ಅರಿತು ಮನುಕುಲದ ಸೇವೆಯಲ್ಲಿ ತೊಡಗಿರುವ ಮಠ-ಮಾನ್ಯಗಳ ಸಂಖ್ಯೆ ಅತಿ ವಿರಳವೇ ಎನ್ನಬಹುದು....
ಬರೆಯುವ ಮುನ್ನ ಒಂದಷ್ಟು ಒಬ್ಬೊಬ್ಬರದು ಒಂದೊಂದು ಹವ್ಯಾಸ ಈ ಜಗದಲ್ಲಿ. ಹಾಗೆ ರೂಢಿಸಿಕೊಂಡ ಹವ್ಯಾಸಗಳು ಇತರರಿಗೆ ಪ್ರಯೋಜನವಾಗಲಿ ಮತ್ತು ಪ್ರೇರಣಾದಾಯಕವಾಗಲಿ ಎಂದು ಬಯಸುವ – ಯೋಚಿಸುವ ಹವ್ಯಾಸಿಗರ ಸಂಖ್ಯೆಯಂತೂ ವಿರಳವೇ ಸರಿ. ಆದರೆ ತಾನು ರೂಢಿಸಿಕೊಂಡ...
ಅದೊಂದು ರೋಚಕ ಕ್ಷಣ … ಜೀವನದ ಮಹೋನ್ನತ ಘಳಿಗೆ … ಹಲವು ವರುಷಗಳ ಹಂಬಲಕ್ಕೆ ಅಂದು ಫಲ ದೊರಕಿದ ಸಂತಸದ ಗಳಿಗೆ … ಆ ದಿವ್ಯ ಚೇತನದ ನೆಲೆ ಪತ್ತೆಯಾದ ಸಂಭ್ರಮದ ಗಳಿಗೆ.. ಅದಿರಲಿ., 1993-94...