ದಿನದ ಸುದ್ದಿ7 years ago
ಅಟಲ್ ಪೆನ್ಷನ್ ಗರಿಷ್ಠ ಮಿತಿ ಏರಿಕೆಗೆ ಚಿಂತನೆ; 10,000 ರೂ. ಹೆಚ್ಚಿಸಲು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಕೆ
ಸುದ್ದಿದಿನ ಡೆಸ್ಕ್: ಪಿಎಫ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಯು ಸಾರ್ವಜನಿಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಅಟಲ್ ಪೆನ್ಷನ್ ಯೋಜನೆಯ ಚಂದಾದಾರರಿಕೆ ಹಣದ ಗರಿಷ್ಠ ಮಿತಿ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ. ಚಂದಾದಾರಿಕೆಯನ್ನು ತಿಂಗಳಿಗೆ...