ಲೈಫ್ ಸ್ಟೈಲ್6 years ago
‘ಬಾರ್ಲಿ ಬಿಸಿಬೇಳೆ ಬಾತ್’ ಮಾಡೋದು ಹೇಗೆ ಗೊತ್ತಾ..?
ನಮ್ಮ ದೇಶದಲ್ಲಿ ಬಾರ್ಲಿಯನ್ನು ಆಹಾರವಾಗಿ ಉಪಯೋಗಿಸುವ ಮಂದಿ ತುಂಬಾ ಕಡಿಮೆ. ವೈದ್ಯರು ಹೇಳಿದರೆ ಮಾತ್ರ ಕೆಲವು ಮಂದಿ ಇದನ್ನುಆಹಾರವಾಗಿಬಳಸುತ್ತಾರೆ.ಈಜಿಪ್ಟ್,ಉತ್ತರ ಆಫ್ರಿಕಾ ದೇಶದಲ್ಲಿ ಮೊದಲು ಬಾರ್ಲಿಯನ್ನು ಉಪಯೋಗಿಸಲು ಪ್ರಾರಂಭ ಮಾಡಿದರು. ಅಂದಹಾಗೆ ಈ ಬಾರ್ಲಿಯಿಂದ ರುಚಿ ರುಚಿಯಾದ...