ದಿನದ ಸುದ್ದಿ4 years ago
ದಾವಣಗೆರೆಯಲ್ಲಿ ಮೇ 27ಮತ್ತು 28ರಂದು ‘8ನೇ ಮೇ ಸಾಹಿತ್ಯ ಮೇಳ’ : ಬಸವರಾಜ್ ಸೂಳಿಬಾವಿ
ಸುದ್ದಿದಿನ,ದಾವಣಗೆರೆ : ನಗರದ ಬೂದಾಳು ರಸ್ತೆಯಲ್ಲಿರುವ ತಾಜ್ ಪ್ಯಾಲೆಸ್ ನಲ್ಲಿ ಮೇ 27ಮತ್ತು 28ರಂದು ‘8ನೇ ಮೇ ಸಾಹಿತ್ಯ ಮೇಳ’ ಆಯೋಜಿಸಲಾಗಿದೆ ಎಂದು ಗದಗಿನ ಲಡಾಯಿ ಪ್ರಕಾಶನದ ಪ್ರಕಾಶಕ ಬಸವರಾಜ್ ಸೂಳಿಬಾವಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿಂದು ಅವರು...