ಸುದ್ದಿದಿನ,ಬೆಳಗಾವಿ : ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಖಾನಾಪೂರ ತಾಲ್ಲೂಕಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಜಿಲ್ಲೆಯ ಖಾನಾಪೂರ ತಾಲ್ಲೂಕ ಚಿಕ್ಕದಾದರೂ 123 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ, 236 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅಥಣಿ-4351, ರಾಯಬಾಗ-4349, ಹುಕ್ಕೇರಿ-975, ಗೋಕಾಕ-1082, ಕಾಗವಾಡ-4599, ನಿಪ್ಪಾಣಿ-2973,...
ಸುದ್ದಿದಿನ,ಹಾವೇರಿ: ಮಹಾ ಮಳೆಯ ಅಬ್ಬರಕ್ಕೆ ಶಿಗ್ಗಾವಿ ಪಟ್ಟಣದ ಐತಿಹಾಸಿಕ ನಾಗನೂರು ಕೆರೆ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದ ಪರಿಣಾಮ ಸಾವಿರಾರು ಹೆಕ್ಟೇರ್ ಕೃಷಿ ಜಮೀನಿಗೆ ನೀರು ನುಗ್ಗಿದೆ. ತಾಲೂಕಿನ ಹುಲಿಕಟ್ಟಿ ಗ್ರಾಮದ ಡೊಕನಕೆರೆ...
ಸುದ್ದಿದಿನ,ಬೆಳಗಾವಿ : ಘಟಪ್ರಭಾ ನದಿ ಪ್ರವಾಹಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸ ಹಾಗೂ ಅವರ ಗೃಹ ಕಚೇರಿ ಜಲಾವೃತಗೊಂಡಿದ್ದು, ನಡುಗಡ್ಡೆಯ ಸಣ್ಣ ದ್ವೀಪದಂತೆ ಕಾಣುತ್ತಿದೆ. ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದ್ದು, ಮುಖಂಡರ ಒತ್ತಾಯ ಮೇರಿಗೆ...
ಸುದ್ದಿದಿನ,ಬೆಳಗಾವಿ (ಸಾಂಗಲಿ) : ಕೃಷ್ಣಾ ನದಿಯ ಪ್ರವಾಹದಿಂದ ಪಾರಾಗಲು ಹೊರಟಿದ್ದ ದೋಣಿಯ ನಿಯಂತ್ರಣ ತಪ್ಪಿ 14 ಜನ ಜಲಸಮಾಧಿಯಾದ ಘಟನೆ ಸಾಂಗಲಿ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದಿಂದ 29 ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ದೋಣಿ ಮೂಲಕ...
ಸುದ್ದಿದಿನ,ಬೆಳಗಾವಿ : ಪಂತ ಬಾಳೇಕುಂದ್ರಿ (ಬಿಕೆ) ಗ್ರಾಮದಲ್ಲಿ ಶ್ರೀ ಪಂತ ಮಹಾರಾಜರ ಆಶೀರ್ವಾದವನ್ನು ಪಡೆದು ಶ್ರೀ ಉಮಾಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಏರ್ಪಡಿಸಿದ ಕುಂಭ ಮೇಳದಲ್ಲಿ ಬುಧವಾರ ಪಾಲ್ಗೊಳ್ಳಲಾಯಿತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಸದ್ಯದಲ್ಲೆ...
ಸುದ್ದಿದಿನ ಡೆಸ್ಕ್ : ಪುಲ್ವಾಮಾ ಉಗ್ರರ ದಾಳಿಗೆ ಭಾರತೀಯ ಸೇನೆ ಏರ್ಸ್ಟ್ರೈಕ್ ಮೂಲಕ ಪ್ರತೀಕಾರ ನೀಡಿರುವ ಹಿನ್ನೆಲೆ ಕಲಬುರಗಿಯ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ನಾಗರಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಎಂ.ಎಸ್.ಪಾಟೀಲ್ ನರಿಬೋಳ...
ಸುದ್ದಿದಿನ,ಬೆಳಗಾವಿ : ಸುವರ್ಣ ಗಾರ್ಡನ್ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ್ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಬೇಡಿಕೆಗಳ ಈಡೇರಿಕೆಗೆ...
ಸುದ್ದಿದಿನ,ಬೆಳಗಾವಿ : ಇಂದು ವಿಧಾನಸಭೆ ಕಲಾಪಕ್ಕೆ ಹಾಜರಾದಸಿ.ಎಂ.ಉದಾಸಿಯವರಿಗೆ, ಉದಾಸಿಯವರೇ ಕಾಣಲೇ ಇಲ್ಲ ಎಂದ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇವತ್ತು ಹಾಜರಾಗ್ತಿದ್ದೇನೆ ಸಾರ್ ಎಂದರು ಉದಾಸಿ ಅವರು. ನಂತರ ಆರೋಗ್ಯ ಸರಿಯಾಯ್ತಾ ಎಂದ ಸ್ಪೀಕರ್ ಕೇಳಿದರು....
ಸುದ್ದಿದಿನ,ಬೆಳಗಾವಿ : ನಾನು ಆಯ್ಕೆಯಾಗುವ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರು ದೂರವಾಣಿ ಕರೆ ಮಾಡಿ ನನ್ನ ಮೇಲಿನ ಗೌರವಕ್ಕೆ ಅಭ್ಯರ್ಥಿ ಹಾಕುತ್ತಿಲ್ಲ ಎಂದು ಹೇಳಿದ್ದರು, ಹಾಗಾಗಿ ನನ್ನ ಮೇಲೆ ಎಷ್ಟು ಜವಾಬ್ದಾರಿ ಇದೆ. ಪ್ರತಿಕ್ಷಣವೂ ಭಯದಿಂದಲೇ ಕಾರ್ಯನಿರ್ವಹಿಸುತ್ತೇನೆ....
ಸುದ್ದಿದಿನ, ಬೆಳಗಾವಿ : ರಾಜ್ಯದ ಸಕ್ಕರೆಯ ಕಾರ್ಖಾನೆ ಗಳಿಂದ ಹಣ ಲೂಟಿಯಾಗಿದೆ ಹಾಗೇ ಕೇವಲ ಕಾರ್ಖಾನೆಗಳಿಂದ ಮಾತ್ರವಲ್ಲ ಸರಕಾರ ದಿಂದಲೂ ಹಣಲೂಟಿಯಾಗಿದೆ ಎಂದು ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಾಡಾದ ಅವರು ಕಾರ್ಖಾನೆಗಳ ನಿಜ...