ನೆಲದನಿ6 years ago
ಯಕ್ಷಗಾನ ಸ್ತ್ರೀವೇಷಧಾರಿ ಬೇಳಂಜೆ ಸುಂದರ್ ನಾಯ್ಕ್ ಅವರ ಕಲಾ ಬದುಕಿನ ಸಂಕಥನ
ಕರ್ನಾಟಕದ ಸಾಂಸ್ಕøತಿಕ ವೈಭವಕ್ಕೆ ಜಾನಪದ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಕನ್ನಡ ನಾಡು, ನುಡಿಯ ಶ್ರೀಮಂತಿಕೆಗೆ ಕೇವಲ ಶಿಷ್ಟ ಸಾಹಿತ್ಯವಷ್ಟೆ ಕಾರಣವಲ್ಲ. ಅದಕ್ಕಿಂತ ಮಹತ್ತರವಾದುದು ಪ್ರಾದೇಶಿಕ ಬದುಕಿನೊಂದಿಗೆ ಬೆರೆತು, ನೆಲಮೂಲದ ದೇಶಿ ಸೊಗಡನ್ನು ತೆರೆದಿಡುವ ಜನಪದ ಸಾಹಿತ್ಯವು...