ಸಿನಿ ಸುದ್ದಿ7 years ago
ವಿಡಿಯೋ | ‘ಬೆಲ್ ಬಾಟಮ್’ ರಿಲೀಸ್ ಗೆ ಕ್ಷಣಗಣನೆ : ನೋಡಲು ಮರೆಯದಿರಿ ; ಮರೆತು ನಿರಾಶರಾಗದಿರಿ..!
ಸುದ್ದಿದಿನ ಡೆಸ್ಕ್ : ಕಚಗುಳಿ ಟ್ರೈಲರ್ ಹಾಗು ಕನ್ನಡದ ಮಟ್ಟಿಗೆ ವಿಶೇಷ ಎನಿಸುವ ಪೋಸ್ಟರುಗಳ ಮೂಲಕ ಸುದ್ದಿ ಮಾಡುತ್ತಿರುವ “ಬೆಲ್ ಬಾಟಂ” ಸಿನೆಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಒಲವೇ ಮಂದಾರ ದಂತಹ ಸಿನೆಮಾ ಕೊಟ್ಟ ಜಯತೀರ್ಥ...