ರಘೋತ್ತಮ ಹೊಬ ಬುದ್ಧ ಧಮ್ಮದಲ್ಲಿ ನಿಬ್ಬಾಣ ಎಂಬ ಪದ ಬರುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ರವರು ಕೂಡ ಪರಿನಿಬ್ಬಾಣ ಹೊಂದಿದರು ಎಂದು ಹೇಳಲಾಗುತ್ತದೆ. ಪರಿನಿಬ್ಬಾಣ ಅದು ಮತ್ತೊಂದು ಅಧ್ಯಾಯದಲ್ಲಿ ತಿಳಿಯೋಣ. ಈಗ ನಿಬ್ಬಾಣ ಎಂದರೇನು ಎಂದು ಅರಿಯುವ....
ಇಲ್ಲಿ ಮುಖ್ಯ ಪ್ರಶ್ನೆಯೆಂದರೆ ಪ್ರಜಾಪ್ರಭುತ್ವದ ಆಧಾರವು ಯಾವುದಾಗಿರಬೇಕು? ಸೀಸರ್ನ ವಿರುದ್ಧ ನಿಂತ ಒಳಸಂಚುಗಾರರು ನಂಬಿದ್ದೇನೆಂದರೆ ನಾಯಕನ ಆರಾಧನೆಯು ಪ್ರಜಾಪ್ರಭುತ್ವದ ವಿನಾಶದ ಕಾರಣವಾಗಬಲ್ಲದು. ಆದರೆಅವರು ಮಾಡುವಕೊಲೆಯೂ ಪ್ರಜಾಪ್ರಭುತ್ವದ ವಿನಾಶವೆಂಬುದು ಅವರಿಗೆ ತಿಳಿದಿಲ್ಲ. ವ್ಯಂಗ್ಯವೇನೆಂದರೆ ಮಾರ್ಕ್ಆ್ಯಂಟನಿ ಜನರ ಮನಸ್ಸನ್ನುಗೆದ್ದು...