ದಿನದ ಸುದ್ದಿ6 years ago
ವಾರದ ಹಿಂದೆ ಉದ್ಘಾಟನೆಗೊಂಡ ಕಾಂಕ್ರಿಟ್ ರಸ್ತೆ ಈಗ ತೊರೆ!
ಸುದ್ದಿದಿನ ಡೆಸ್ಕ್: ಕೊಡಗಿಗೆ ಹೊಂದಿಕೊಂಡಂತೆ ಇರುವ ಸಕಲೇಶಪುರ ಗಡಿ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಅನಾಹುತಗಳು ಸಂಭವಿಸಿವೆ. ಹದಿನೈದು ದಿನಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ಬಿಸಿಲೆ ಕಾಂಕ್ರಿಟ್ ರಸ್ತೆ ಸಂಪೂರ್ಣ ನಾಶವಾಗಿ ಆ ಜಾಗದಲ್ಲಿ ತೊರೆಯೊಂದು ಹರಿಯುತ್ತಿದೆ. ಪ್ರತ್ಯಕ್ಷವಾಗಿ...