ಲೈಫ್ ಸ್ಟೈಲ್6 years ago
ರೆಸಿಪಿ | ‘ಬ್ರೆಡ್ ರೋಲ್ಸ್’ ಮಾಡ್ಕೊಳಿ, ತಿನ್ಕೊಳಿ..!
ಸುದ್ದಿದಿನ ಡೆಸ್ಕ್ : ಬೇಸಿಗೆ ಬಂತು ಮಕ್ಕಳಿಗೆ ರಜೆ ಕೂಡ ಬರುತ್ತಿದೆ. ಮನೆಯಲ್ಲೇ ಮಕ್ಕಳಿಗೆ ಆರೋಗ್ಯಕರ ಹಾಗೂ ರುಚಿಕರವಾದದನ್ನು ಮಾಡಿಕೊಡುವುದರಿಂದ ಮಕ್ಕಳಿಗು ಖುಷಿ. ಬ್ರೆಡ್ ರೋಲ್ಸ್ ಹೇಗೆ ಮಾಡುವುದು ಯಾವ ಯಾವ ಪದಾರ್ಥಗಳು ಬೇಕು ತಿಳಿಯೋಣ....