ಲೈಫ್ ಸ್ಟೈಲ್6 years ago
ಸ್ತನ್ಯಪಾನದ ಬಗ್ಗೆ ನಿಮಗಿಷ್ಟು ತಿಳಿದಿರಲಿ : ಮಿಸ್ ಮಾಡ್ದೆ ಓದಿ..!
ಸುಮಧುರ. ಎಂ ಪಿ,ತಿಪಟೂರು ಹೆಣ್ಣಿಗೆ ತಾಯ್ತನ ಎನ್ನುವುದು ವರ. ತಾನು ತಾಯಿ ಆಗುವ ಪ್ರಕ್ರಿಯೆಯಲ್ಲಿ ಅನೇಕ ಹಂತಗಳನ್ನು ದಾಟಿ ಬಂದಿರುತ್ತಾಳೆ. ಗರ್ಭಿಣಿಯಾಗಿ ಒಂಭತ್ತು ತಿಂಗಳು ಅನುಭವಿಸುವ ಸಂತಸ, ನೋವು , ಭಾರ ದೇಹದಲ್ಲಾಗುವ ಬದಲಾವಣೆಗಳು ,...