ಸುದ್ದಿದಿನ,ಬೆಂಗಳೂರು: ಸದ್ಯ ರಾಜ್ಯದಲ್ಲಿ ‘ಮುಖ್ಯಮಂತ್ರಿ’ ಬದಲಾವಣೆ ಕುರಿತ ಚರ್ಚೆಗಳು ನಡೆಯುತ್ತಿವೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಬದಲಿಗೆ ಬೇರೆವರಿಗೆ ಅವಕಾಶ ಮಾಡಿಕೊಡಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ ಎಂಬ ವದಂತಿಗಳು ದೃಶ್ಯ ಮಾಧ್ಯಮದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ....
ಸುದ್ದಿದಿನ, ಚಿಕ್ಕಮಗಳೂರು : ಕರ್ನಾಟಕದಲ್ಲಿ ನಾವು 22 ಸ್ಥಾನ ಗೆದ್ದೆ ಗೆಲ್ಲುತ್ತೇವೆ.ಮಾಧ್ಯಮದವರ ಮೇಲೆ ದಾಳಿಯಾದ್ರೆ ನಾನು ಜವಾಬ್ದಾರರಲ್ಲ ಎಂಬ ಸಿಎಂ ಹೇಳಿಕೆ ವಿಚಾರ ಮಾಧ್ಯಮದವರ ಮೇಲೆ ಸಿಎಂ ಇಷ್ಟು ಹಗುರವಾಗಿ ಮಾತಾನಾಡುವುದು ಸರಿಯಲ್ಲ.ಇದನ್ನ ನಾನು ಖಂಡಿಸುತ್ತೇನೆ.ಮಾಧ್ಯಮದವರ...
ಸುದ್ದಿದಿನ,ಬೆಳಗಾವಿ : ಬಿಜೆಪಿಯವರು ರಾಷ್ಟ್ರದ ಜನರನ್ನ 17ರೂಪಾಯಿಗೆ ಅಡವಿಟ್ಟುಕೊಂಡಿದ್ದಾರೆ. ಬಿಜೆಪಿಯವರು ಅಧಿಕಾರದ ಭ್ರಮೆಯಲ್ಲಿದ್ದಾರೆ.ಕಾಟಾಚಾರಕ್ಕೆ ಬರಗಾಲದ ಪ್ರವಾಸ ಮಾಡಿದ್ದಾರೆ. ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಹೋಮ್ ಠುಸ್ ಆಗಲಿದೆ ಎಂದು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ...
ಸುದ್ದಿದಿನ, ಹಾವೇರಿ : ಮೈತ್ರಿ ಸರ್ಕಾರವನ್ನು ಕೆಡುವಲು ಬಿಜೆಪಿ ವಿಫಲ ಯತ್ನ ಮಾಡುತ್ತಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪಗೆ ಏಳು ಜನ ಶಾಸಕರ ಅವಶ್ಯಕತೆ ಇತ್ತು.ಆಗಾಗಲೇ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ ಈಗ ಸರ್ಕಾರ ರಚನೆ ಮಾಡುತ್ತಾರ? ಎಂದು...
ಸುದ್ದಿದಿನ,ಬೆಳಗಾವಿ : ಸುವರ್ಣ ಗಾರ್ಡನ್ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ್ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಬೇಡಿಕೆಗಳ ಈಡೇರಿಕೆಗೆ...
ಸುದ್ದಿದಿನ,ಶಿವಮೊಗ್ಗ: ಬಿಎಸ್ ವೈ ವಿರುದ್ಧ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರ್ ಅವರು ವಾಗ್ದಾಳಿ ನಡೆಸಿ ರೈತರಿಗೆ ಮರಣ ಶಾಸನ ತಂದ ಯಡಿಯೂರಪ್ಪಗೆ ರೈತರ ಬಗ್ಗೆ ಮಾತಾಡುವ ಹಕ್ಕಿಲ್ಲ.ನಾಚಿಗೆ ಆಗೋದಿಲ್ವೇ ಯಡಿಯೂರಪ್ಪನವರೇ. ಸುಳ್ಳು ಹೇಳೋದ್ರಲ್ಲಿ ಅಪ್ಪ ಮಕ್ಕಳು...
ಸುದ್ದಿದಿನ, ಬೆಂಗಳೂರು : ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ರೈತ ಮಹಿಳೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕು ಘಟಕಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಇಂದು...
ಸುದ್ದಿದಿನ, ಬೆಂಗಳೂರು : ಕಬ್ಬು ಬೆಳೆಗಾರರಿಗೆ 92 ಕೋಟಿ ಬಾಕಿ ಇದೆ. ಕಾರ್ಖಾನೆ ಮಾಲೀಕ ಯಾವುದೇ ಪಕ್ಷದವರು ಇರಲಿ ಕೂಡಲೇ ರೈತರಿಗೆ ಬಾಕಿ ಪಾವತಿ ಮಾಡಬೇಕು. ಕಬ್ಬು ಬಾಕಿ ಪಾವತಿ ಮಾಡದಿದ್ದರೇ ಬೆಳಗಾವಿ ಅಧಿವೇಶನದ ಒಳಗೆ,...
ಸುದ್ದಿದಿನ,ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಸಂಬಂಧ ಅಮಿತ್ ಶಾ ಚರ್ಚೆ ವಿಚಾರ ಸದ್ಯಕ್ಕೆ ಯಡಿಯೂರಪ್ಪರೇ ಇದಾರೆ, ಚುನಾವಣೆಗಳು ಬರಲಿಕ್ಕಿದೆ ಅಂಥಹ ಯಾವುದೇ ಸಂಬಂಧ ಮತ್ತು ಸಂದರ್ಭಗಳು ಬಂದಿಲ್ಲ ಎಂದು ಮಂಗಳೂರಿನಲ್ಲಿ ದ.ಕ ಲೋಕಸಭಾ ಸಂಸದ...
ಸುದ್ದಿದಿನ,ಉಡುಪಿ : ಕರಾವಳಿ ಜನ ಹಿಂದುತ್ವ ಕ್ಕೆ ಬಲಿಯಾಗುತ್ತಿದ್ದು ಹಿಂದೂ- ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ. ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ. ಹಿಂದುತ್ವದಲ್ಲಿ ನಾವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ನಾವಿದ್ದೇವೆ. ಬಿಜೆಪಿ ಭಾವನಾತ್ಮಕ ವಿಚಾರ...