ದಿನದ ಸುದ್ದಿ4 years ago
ಕೋವಿಡ್ ನಿಯಂತ್ರಣ : 6 ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ; ಡಿಸಿಜಿಐ ಅನುಮೋದನೆ
ಸುದ್ದಿದಿನ ಡೆಸ್ಕ್ : ಕೋವಿಡ್ ನಿಯಂತ್ರಣಕ್ಕಾಗಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಮಕ್ಕಳ ಲಸಿಕೆಯನ್ನು ನಿರ್ಬಂದಿತ ತುರ್ತು ಬಳಕೆಗೆ ಭಾರತಿಯ ಔಷಧ ಮಹಾನಿಯಂತ್ರಕರು ಅನುಮೋದನೆ ನೀಡಿದ್ದಾರೆ. 6 ರಿಂದ 12ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆಯನ್ನು ನೀಡಲು...