ಸುದ್ದಿದಿನ, ಚಿತ್ರದುರ್ಗ : ಸರ್ಕಾರ ಎಲ್ಲಾ ಝೋನ್ ಗಳಲ್ಲೂ ಎಣ್ಣೆ ಖರೀದಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಗರದ ಮದ್ಯಪ್ರಿಯರು ಬೆಳ್ಳಂಬೆಳಗ್ಗೇಯಿಂದಲೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಎಣ್ಣೆಗಾಗಿ ಕ್ಯೂನಿಂತಿರುವ ದೃಶ್ಯಗಳು ಕಂಡುಬಂದವು. ಹಸಿರು ವಲಯದಲ್ಲಿ ಇರುವ ಚಿತ್ರದುರ್ಗ...
ಸುದ್ದಿದಿನ ,ಚಿತ್ರದುರ್ಗ: ವೇಣುಕಲ್ಲುಗುಡ್ಡ ಗೊಲ್ಲರಹಟ್ಟಿಯಲ್ಲಿ ಖರ್ಬೂಜ ಬಳ್ಳಿ ತಿಂದು 50 ಕುರಿಗಳು ಸಾವನ್ನಪ್ಪರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ಲುಗುಡ್ಡ ಗ್ರಾಮದಲ್ಲಿ ನಡೆದಿದೆ. ಇವು ರಾಮಕೃಷ್ಣಪ್ಪ ಮತ್ತು ಸುನಿಲ್ ಎಂಬುವರಿಗೆ ಸೇರಿದ ಕುರಿಗಳಾಗಿದ್ದವು. ಲಾಕ್ ಡೌನ್...
ಸುದ್ದಿದಿನ,ಚಿತ್ರದುರ್ಗ : ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಘಟನೆ ವಿವರ ಸರ್ಕಾರಿ ಆಂಬ್ಯುಲೆನ್ಸ್ ನಲ್ಲಿ ಮದ್ಯ ಸಾಗಾಟ ಆರೋಪದ ಮೇರೆಗೆ, ಆಂಬ್ಯುಲೆನ್ಸ್ ಚಾಲಕ...
ಸುದ್ದಿದಿನ,ಚಿತ್ರದುರ್ಗ : ನಗರದಲ್ಲಿ ಕೋವಿಡ್ 19 ತಡೆಗಟ್ಟಲು ಲಾಕ್ ಡೌನ್ ಹಿನ್ನೆಲೆ ಮೂಕ ಪ್ರಾಣಿಗಳಿಗೆ ಆಹಾರ ವಿತರಣೆಯನ್ನು ಅನಿಮಲ್ ರೆಸ್ಕ್ಯೂ ತಂಡದಿಂದ ಮೂಖ ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡಲಾಯಿತು. ಬೀದಿ ನಾಯಿಗಳಿಗೆ, ಬಿಡಾದಿ ಹಸು ದನಗಳಿಗೆ,...
ಸುದ್ದಿದಿನ,ದಾವಣಗೆರೆ : ಭಾರತೀಯ ಅಂಚೆ ಇಲಾಖೆಯು 6 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೀನ್ ದಯಾಳ್ ಸ್ಪರ್ಶ ಯೋಜನೆ 2019-20 ರ ಅಡಿಯಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ...
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಭೂಹೀನ ದಲಿತರು, ಬುಡಕಟ್ಟು ಜನರು, ಹಿಂದುಳಿದಿರುವ, ಆರ್ಥಿಕವಾಗಿ ದುರ್ಬಲ ಸಮುದಾಯಗಳು ತಾವು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುಪತ್ರಕ್ಕಾಗಿ ನಾಲ್ಕು ದಶಕದಿಂದಲೂ ಹೋರಾಡುತ್ತಿದ್ದಾರೆ. ರಾಜಕಾರಣಿಗಳಿಂದ ಚುನಾವಣೆಯ...
ಸುದ್ದಿದಿನ,ಚಿತ್ರದುರ್ಗ: ಲಾರಿಗೆ ಇನೋವಾ ಕಾರು ಡಿಕ್ಕಿ ಹೊಡೆದು ತಾಯಿ-ಮಗ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ನಡೆದಿದೆ. ಇನೋವಾ ಕಾರಿನಲ್ಲಿದ್ದ ಜಾನವಿ (55), ಪುತ್ರ ಸುದರ್ಶನ (30) ಮೃತ ಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ....
ಸುದ್ದಿದಿನ,ದಾವಣಗೆರೆ : ಬಹುನಿರೀಕ್ಷಿತ ಸಿನೆಮಾ ಪವರ್ ಸ್ಟಾರ್ ಪುನಿತ್ ಅಭಿನಯದ ನಟ ಸಾರ್ವಭೌಮ ಚಲನಚಿತ್ರ, ರಾತ್ರಿ 12:45 ಕ್ಕೆ ಬಿಡುಗಡೆಯಾಯಿತು. ನಗರದ ಗೀತಾಂಜಲಿ ಹಾಗೂ ತ್ರೀನೇತ್ರ ಥಿಯೇಟರ್ ನಲ್ಲಿ ಸಿನೆಮಾ ತೆರೆಕಂಡಿದೆ. ಗೀತಾಂಜಲಿ ಥಿಯೇಟರ್ ನಲ್ಲಿ...
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಹೊರವಲಯದ JMIT ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಹಾವೇರಿ ಮೂಲದ ಯುವಕ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಬೆಂಗಳೂರಿಂದ ಹಾವೇರಿಗೆ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ 18 ವರ್ಷದ ಮಲ್ಲಿಕಾರ್ಜುನ ಮೃತ...
ಸುದ್ದಿದಿನ,ಚಿತ್ರದುರ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2018-19 ನೇ ಸಾಲಿಗೆ 20 ವರ್ಷ ಮೇಲ್ಪಟ್ಟು 60 ವರ್ಷದೊಳಗಿರುವ ಅರ್ಹ ದೈಹಿಕ ವಿಕಲಚೇತನರಿಂದ ಯಂತ್ರಚಾಲಿತ ದ್ವಿಚಕ್ರ (ರೆಟ್ರೋಫಿಟ್ಮೆಂಟ್ ಸಹಿತ) ವಾಹನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ...