ದಿನದ ಸುದ್ದಿ6 years ago
ಮೋದಿ ಅವಧಿಯಲ್ಲಿ ಹೆಚ್ಚಿನ ಆರ್ಟಿಐ ಅರ್ಜಿ ಸಲ್ಲಿಕೆ; ಎಷ್ಟು ತಿರಸ್ಕೃತ, ಎಷ್ಟಕ್ಕೆ ಪ್ರತಿಕ್ರಿಯೆ
ಸುದ್ದಿದಿನ ಡೆಸ್ಕ್: ದೇಶದ ಪ್ರಧಾನ ಮಂತ್ರಿ ಕಚೇರಿಗೆ ಮಾಹಿತಿ ಕೋರಿ ಸಾವಿರಾರು ಸಂಖ್ಯೆಯಲ್ಲಿ ಆರ್ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಹಿಂದಿನ ಸರ್ಕಾರದ ಅವಧಿಗಿಂತ ಮೋದಿ ಅವಧಿಯಲ್ಲಿ ಅತಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಪಿಟಿಐ ವರದಿಗಾರನೊಬ್ಬ ಸಲ್ಲಿಸಿದ್ದ ಆರ್ಟಿಐಗೆ ಪಿಎಂಒ...