ದಿನದ ಸುದ್ದಿ7 years ago
ಸಾವಿರ ವರ್ಷ ಮುಂದಿನ ರೈಲ್ವೆ ಟಿಕೆಟ್ ಕೊಟ್ಟ ದಂಡ ಪೀಕಿದ ಇಲಾಖೆ
ಸುದ್ದಿದಿನ ಡೆಸ್ಕ್: ಟಿಕೆಟ್ ಮೇಲೆ 2013 ಬದಲಾಗಿ 3013 ಎಂದು ನಮೂದಿಸಿ ಪ್ರಯಾಣಿಕರೊಬ್ಬರಿಗೆ ತೊಂದರೆ ಕೊಟ್ಟಿದ್ದ ರೈಲ್ವೆ ಇಲಾಖೆಗೆ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ. ಉತ್ತರ ಪ್ರದೇಶದ ಮೀರತ್ನ 73 ವರ್ಷದ ವಿಷ್ಣುಕಾಂತ್ ಶುಕ್ಲಾ ಅವರು 2013ರ...