ಸುದ್ದಿದಿನ,ವಿಜಯಪುರ : ಪತಿಯು ಪತ್ನಿಯನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಕೊಲೆಮಾಡಿರುವ ಘಟನೆ ವಿಜಯಪುರ ನಗರದ ಕಾಸಗೇರಿ ಗಲ್ಲಿಯಲ್ಲಿ ನಡೆದಿದೆ. ಸೋನಾಬಾಯಿ ಮಲ್ಲಿಕಾರ್ಜುನ ಪವಾರ (28) ಕೊಲೆಗೀಡಾದ ಮಹಿಳೆಯಾಗಿದ್ದು ಪತಿ ಮಲ್ಲಿಕಾರ್ಜುನನಿಂದ ಈ ಕೃತ್ಯ ನಡೆದಿದೆ....
ಸುದ್ದಿದಿನ ಡೆಸ್ಕ್ : ತುಮಕೂರಲ್ಲಿ ಮಿತಿಮೀರಿದೆ ದರೋಡೆಕೋರರ ಹಾವಳಿ. ಈ ಹಿನ್ನೆಯಲ್ಲಿ ಬೈಕ್ ಸವಾರನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಹಣ,ವಾಚು ದರೋಡೆ ಮಾಡಿದ್ದಾರೆ. ಗಿರೀಶ್ ಕುಮಾರ್(22) ಎಂವ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ದರೋಡೆಕೋರರು,...
ಸುದ್ದಿದಿನ, ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಂಭವಿಸಿದ ಅವಘಡದಲ್ಲಿ ಬಜರಂಗದಳದ ಅಧ್ಯಕ್ಷ ಸಾವನಪ್ಪಿರುವ ಘಟನೆ ಹರಪನಹಳ್ಳಿಯಲ್ಲಿ ಸಂಭವಿಸಿದೆ. ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಗುಲಿ ಬಜರಂಗದಳದ ಅಧ್ಯಕ್ಷ ಹನುಮಂತಪ್ಪ ಸಾವನಪ್ಪಿದ್ದಾರೆ. ಟ್ರ್ಯಾಕ್ಟರ್ಗೆ ವಿದ್ಯುತ್...
ಸುದ್ದಿದಿನ ಡೆಸ್ಕ್: 2007ರಲ್ಲಿ ನಡೆದ ಬಾಂಬ್ ದಾಳಿಗಳಲ್ಲಿ 44 ಜನರ ಸಾವಿಗೆ ಕಾರಣರಾಗಿದ್ದ ಇಬ್ಬರು ಉಗ್ರರಿಗೆ ಹೈದರಾಬಾದ್ ಮೆಟ್ರೋಪಾಲಿಟನ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಉಗ್ರರಿಗೆ ನೆರವಾದ ಇನ್ನೋಬ್ಬ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ....
ಸುದ್ದಿದಿನ ದಾವಣಗೆರೆ: ಸೆ.13 ರಿಂದ ಆರಂಭವಾಗಲಿರುವ ಗಣೇಶೋತ್ಸವದ ಮೆರವಣಿಗೆಯಲ್ಲಿ ಯಾವ ಕಾರಣಕ್ಕೂ ಡಿಜೆಗೆ ಅವಕಾಶ ನೀಡುವುದಿಲ್ಲ. ಡಿಜೆಗೆ ಅನುಮತಿ ನೀಡುವ ಕುರಿತು ಯಾವುದೇ ಒತ್ತಡಗಳಿಗೆ ಮಣಿಯದಂತೆ ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್...
ಸುದ್ದಿದಿನ ಡೆಸ್ಕ್: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್ ಸಿಐಡಿ (ಕ್ರೈಮ್) ಪೊಲೀಸರು ಬಂಧಿಸಿದ್ದಾರೆ. 1996ರಲ್ಲಿ ಬನಸ್ಕಾಂತ ಠಾಣೆ ಪೊಲೀಸರು ಮಾದಕ ದ್ರವ್ಯದ ಪ್ರಕರಣ ದಾಖಲಿಸಿದ್ದರು. ಈ ವೇಳೆ ಅವರು ಪೊಲೀಸ್ ಅಧೀಕ್ಷಕರಾಗಿದ್ದರು....
ಸುದ್ದಿದಿನ ಡೆಸ್ಕ್: ನಕ್ಸಲಿಗರ ‘ಬಹಿರಂಗ’ ಬೆಂಬಲಿಗರ ವಿರುದ್ಧ ಮೊದಲ ಬಾರಿಗೆ ಸಂಘಟಿತ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಚತ್ತೀಸಗಡ ಒಂದರಲ್ಲೇ ಇಂತಹ 500ಕ್ಕೂ ಹಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸಿಆರ್.ಪಿಎಫ್ ತಿಳಿಸಿದೆ. ಎಡಪಂಥೀಯ ತೀವ್ರವಾದಿಗಳಿಗ...
ಸುದ್ದಿದಿನ ಡೆಸ್ಕ್: ಬಿಜೆಪಿ ವಿರುದ್ಧ ಕೂಗಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಿರುವ ಪೊಲೀಸರು 15 ದಿನ ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ. ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಚೆನ್ನೈನ ಏರ್ಪೋರ್ಟ್ ನಲ್ಲಿ ಕೆನಡಾದಿಂದ ಬಂದಿಳಿದ ಕೂಡಲೇ ಫಾಸಿಸ್ಟ್ ಬಿಜೆಪಿ...
ಸುದ್ದಿದಿನ ಡೆಸ್ಕ್: ಉದ್ಯೋಗ ಭದ್ರತೆಯ ಖಿನ್ನತೆಯಿಂದ ಬಳಲುತ್ತಿದ್ದ ಚನ್ನಪಟ್ಟಣ ಮೂಲದ ಟೆಕ್ಕಿಯೊಬ್ಬರು ನಾರ್ವೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಗುರುವಾರ ನಡೆದಿದೆ. ಶಿವಪ್ರಸಾದ್ ನೀಲಕಂಠಯ್ಯ ಸಾವಿಗೀಡಾದ ಟೆಕ್ಕಿ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಅವರು ನೆದರ್ಲೆಂಡ್ನ ಲಿಬರ್ಟಿ ಗ್ಲೋಬಲ್ ಎಂಬ...
ಸುದ್ದಿದಿನ ಡೆಸ್ಕ್: ಮೊಬೈಲ್ ಒಂದಲ್ಲ ಒಂದು ಅವಾಂತರ ಸರ್ಷ್ಟಿಸುತ್ತಿದೆ. ಮೊಬೈಲ್ ತನ್ನ ಲೋಕಕ್ಕೆ ಸೆಳೆದುಕೊಂಡ ಪರಿಣಾಮ ತಮ್ಮ ಮನುಷ್ಯ ಆಸ್ತಿತ್ವ ಕಳೆದುಕೊಳ್ಳುತ್ತಿದ್ದಾನೆ. ಮೊಬೈಲ್ ಹುಚ್ಚು ಇದ್ದರೆ ವಿನಾಶ ಖಚಿತ ಎಂಬುದಕ್ಕೆ ಪಕ್ಕಾ ಉದಾರಣೆಯೊಂದು ಇಲ್ಲಿದೆ ನೋಡಿ. ತಮಿಳುನಾಡಿನ...