ಸುದ್ದಿದಿನ, ಚಿತ್ರದುರ್ಗ | ಮೌಢ್ಯಾಚರಣೆ ಮುರಿದು ಒಂದಿಲ್ಲೊಂದು ಹೊಸ ಸಾಂಪ್ರದಾಯಿಕಕ್ಕೆ ಹಾಡುವ ಚಿತ್ರದುರ್ಗದ ಮುರುಘಾ ಮಠ ಜುಲೈ 27 (ನಿನ್ನೆ) ರಂದು ಸಂಭವಿಸಿದ ಚಂದ್ರ ಗ್ರಹಣದಂದು ಮದುವೆ, ಏಳು ಜನರಿಗೆ ಲಿಂಗದೀಕ್ಷೆ ನೀಡಿದರು. ಚಿತ್ರದುರ್ಗದ ಮುರುಘಾ...
ಸುದ್ದಿದಿನ ಡೆಸ್ಕ್ | ಅಮ್ಮ ನಮಗೆ ಊಟ ಕೊಡಿ ಎಂದು ಕೇಳಿದ್ದ ಮೂವರು ಎಳೆಯ ಜೀವಗಳು ಕೋಮಾ ಸ್ಥಿತಿಗೆ ತಲುಪಿ ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆ ದೇಶದ ಶಕ್ತಿ ಕೇಂದ್ರ ಹೊಂದಿರುವ ದೆಹಲಿಯಲ್ಲಿ ಸಂಭವಿಸಿದೆ. ಮಕ್ಕಳು ಹಸಿವಿನಿಂದ...
ಸುದ್ದಿದಿನ, ಬೀಜಿಂಗ್: ಇತ್ತೀಚೆಗೆ ಬೆನ್ನು ನೋವು ಹಾಗೂ ಜ್ವರ ಎಂದು ಆಸ್ಪತ್ರೆಗೆ ಹೋಗಿದ್ದ 56ವರ್ಷದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರೇ ಶಾಕ್ ಗೆ ಒಳಗಾಗಿದ್ದರು. ಅದಕ್ಕೆ ಕಾರಣ ಆಕೆಯನ್ನು ಪರೀಕ್ಷಿಸಿದಾಗ ಬಲ ಕಿಡ್ನಿಯಲ್ಲಿ ಪೂರ್ಣ ಕಲ್ಲುಗಳು ತುಂಬಿಕೊಂಡಿರುವುದು....
ಸುದ್ದಿದಿನ ಡೆಸ್ಕ್ | ಮಧ್ಯಪ್ರದೇಶದ ಇಂದೋರ್ನಲ್ಲಿ ದೈನಿಕ ಭಾಸ್ಕರ ಸಮೂಹದ ಸಂಪಾದಕ, ಹಿರಿಯ ಪತ್ರಕರ್ತ ಕಲ್ಪೇಶ್ ಯಾಗ್ನಿಕ್ ಸಹೋದ್ಯೋಗಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 12ರಂದು ತನ್ನ ಪತ್ನಿಯೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ ನಂತರ...
ಸುದ್ದಿದಿನ, ಬೆಂಗಳೂರು|ವಿಧಾನಸಭೆ ಚುನಾವಣೆಯಿಂದ ಧಣಿವಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಣಿವಾಗಿದ್ದರು. ಈಗ ವಿಶ್ರಾಂತಿ ಪಡೆಯಲು ಬೆಂಗಳೂರಿನ ಸಮೀಪದ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ...
ಸುದ್ದಿದಿನ, ಚಿತ್ರದುರ್ಗ | ಕಾನೂನಿನ ಭಯ ಇಲ್ಲದೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ ಅದರಲೂ ಮಹಿಳೆಯ ಮೇಲಿನ ದೌರ್ಜನ್ಯ ಇನ್ನು ಜಾಸ್ತಿಯಾಗುತ್ತಿದೆ ಎಂದು ಪೂರ್ವ ವಲಯದ ಪೋಲಿಸ್ ಮಹಾ ನಿರೀಕ್ಷಕರಾದ ಶರತ್ ಚಂದ್ರ ತಿಳಿಸಿದ್ದಾರೆ. ಚಿತ್ರದುರ್ಗ ನಗರದ ತರಾಸು...
ಸುದ್ದಿದಿನ, ಶಿರಸಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಶಿರಸಿ- ಹುಬ್ಬಳ್ಳಿ ರಸ್ತೆಯ ಚಿಪ್ಗಿಯಲ್ಲಿ ನಡೆದಿದೆ. ಚಿಪ್ಗಿಯ ಚೆಕ್ ಪೋಸ್ಟ್ ಘಟನೆ...
ಸುದ್ದಿದಿನ ಡೆಸ್ಕ್ | ರಮ್ಯಾ ಶೆಟ್ಟಿ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಶಿರೂರು ಶ್ರೀ ಅಸಹಜ ಸಾವು ಪ್ರಕರಣದಲ್ಲಿ ರಮ್ಯಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ರಮ್ಯಾ ಅವರು ಬುರ್ಖಾ ಧರಿಸಿ ಮೂವರು...
ಸುದ್ದಿದಿನ ಡೆಸ್ಕ್ | ಜನಸಮೂಹದ ಹಿಂಸಾಚಾರದ ಘಟನೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕಾಗಿ ಕಾನೂನು ರಚನೆ ಮಾಡಲು ಕೇಂದ್ರ ಸರ್ಕಾರ ಎರಡು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ....
ಸುದ್ದಿದಿನ, ದಾವಣಗೆರೆ: ಭಾರತೀಯ ವಾಯುದಳದ ಏರ್ಮನ್ ಗ್ರೂಪ್-ಘಿ (ಟೆಕ್ನಿಕಲ್) ಮತ್ತು ಗ್ರೂಪ್-ಙ (ನಾನ್ ಟೆಕ್ನಿಕಲ್) ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್-ಘಿ (ಟೆಕ್ನಿಕಲ್) ಹುದ್ದೆಗೆ 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ,...