ಸುದ್ದಿದಿನ, ಯಾದಗಿರಿ| ಭಾರತೀಯ ಸೇನೆಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2018-19ನೇ ಸಾಲಿಗೆ ಆಯ್ಕೆ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲು...
ಸುದ್ದಿದಿನ ಡೆಸ್ಕ್ | ದೇಶದಲ್ಲಿ 2014-16 ಸಾಲಿನಲ್ಲಿ ಅಂದಾಜು 1,10,333 ಪ್ರಕರಣಗಳು ದಾಖಲಾಗಿದ್ದು, 2016ರಲ್ಲಿ 38,947, 2015ರಲ್ಲಿ 34,651 ಹಾಗೂ 2014ರಲ್ಲಿ 36,735 ಅತ್ಯಾಚಾರ ದಾಖಲಾಗಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ತಿಳಿಸಿದರು....
ಸುದ್ದಿದಿನ ಡೆಸ್ಕ್ | ಚಿತ್ರದುರ್ಗದಲ್ಲಿ ಭಾರೀಗಾಳಿ ಸಮೇತ ತುಂತುರು ಮಳೆ ಹಿನ್ನೆಲೆ, ಗಿರಿಧಾಮದಲ್ಲಿ ಅಳವಡಿಸಿದ್ದ ಗಾಳಿಯಂತ್ರದ ರೆಕ್ಕೆಗಳು ಮುರಿದಿವೆ. ಜಿಲ್ಲೆಯ ಕುರುಮರಡಿಕೆರೆ ಗ್ರಾಮದ ಬಳಿಯ ಗಿರಿಧಾಮದಲ್ಲಿ ಘಟನೆ ನಡೆದಿದ್ದು ಗಾಳಿಯಂತ್ರದ ರೆಕ್ಕೆ ತುಂಡಾಗುವ ದೃಶ್ಯ ಮೊಬೈಲ್...
ಸುದ್ದಿದಿನ, ನವದೆಹಲಿ | ಕೊನೆಗೂ ಕೇಂದ್ರ ಸರ್ಕಾರ ‘ಆಶಾ ನಿರೋಧ್’ ಹೆಸರನ್ನು ಬದಲಿಸಿ, ಕೇವಲ ನಿರೋಧ್ ಎಂದು ಕರೆಯಲಾಗಿತ್ತದೆ ಎಂದು ಹೇಳಿದೆ. ಈ ಸಂಗತಿಯ ಬಗೆಗೆ ಸ್ಪಷ್ಟನೆ ಕೊಟ್ಟಿರುವ ರಾಷ್ಟ್ರೀಯ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕಿ...
ಸುದ್ದಿದಿನ ಡೆಸ್ಕ್ | ಪಶ್ಚಿಮ ಬಂಗಾಳದ ಮಿದ್ನಾಪುರದಲ್ಲಿ ಪ್ರಧಾನಿ ನರೇಂದ್ರ ಮೋದ ಅವರ ರ್ಯಾಲಿಯಲ್ಲಿ ಚಪ್ಪರ ಕುಸಿದ ಸಂದರ್ಭ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಮೋದಿ ಆಟೋಗ್ರಾಫ್ ನೀಡಿರುವ ವಿಡಿಯೋ ಹಾಗೂ ಪೋಟೋಗಳು ಸಖತ್ ವೈರಲ್...
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಇಂದಿರಾ ಕ್ಯಾಂಟಿನ್ಗಳಲ್ಲಿ ಬರುವ ತಿಂಗಳಿನಿಂದ ರಾಗಿ ಮುದ್ದೆ ಸವಿಯಬಹುದು. ಮೈಸೂರಿನ ಸಿಎಫ್ಟಿಆರ್ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ರಾಗಿ ಮುದ್ದೆ ಮಾಡುವ ಮಷಿನ್ಗಳನ್ನು ರಾಜಧಾನಿಯ ಎಂಟು ಇಂದಿರಾ ಕ್ಯಾಂಟಿನ್ಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಆಗಸ್ಟ್ನಲ್ಲಿ ಇದು...
ಸುದ್ದಿದಿನ ಡೆಸ್ಕ್ | ಕವಿ, ಕತೆಗಾರ, ಎಂ. ಎನ್. ವ್ಯಾಸರಾವ (73) ಇಂದು ಬೆಳಗ್ಗೆ (ಜುಲೈ 15) ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ‘ಭಾವಗೀತೆ ಲೋಕದ ಕವಿ’ ಎಂದೇ ಹೆಸರಾಗಿದ್ದ ಇವರು ಪತ್ನಿ, ಪುತ್ರಿ,...
ಸುದ್ದಿದಿನ ಡೆಸ್ಕ್ |ಮಲೆನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಧಿಗೂ ಮೊದಲೇ ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದ ಹೆಚ್ಚುವರಿ ನೀರನ್ನು ಶನಿವಾರ ಕ್ರಸ್ಟ್ ಗೇಟ್ ಮೂಲಕ ಹೊರ ಬಿಡಲಾಯಿತು. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಉತ್ತಮ ಮಳೆ...
ಮುಖ್ಯಾಂಶಗಳು • ರಾತ್ರಿ ವೇಳೆ ವಸತಿ ಪ್ರದೇಶದತ್ತ ನುಗ್ಗುವ ಪುಂಡಾನೆಗಳು. • ಪ್ರಾಣಭಯದಲ್ಲೇ ಹೊಲಕ್ಕೆ ಹೋಗುವ ರೈತರು, ಗ್ರಾಮಸ್ಥರು. ಸುದ್ದಿದಿನ ಡೆಸ್ಕ್ | ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಂಚಿನ ಗ್ರಾಮಗಳಲ್ಲಿ ಕಾಡಾನೆಗಳ...
ಸುದ್ದಿದಿನ ಡೆಸ್ಕ್ | ಶಾಲೆಯೊಂದರ ಅಡುಗೆ ಕೋಣೆಯೊಳಗೆ 60 ಹಾವುಗಳು ಇದ್ದಕ್ಕಿದ್ದಂತೆ ಬಂದು ಗಾಬರಿಗೊಳಿಸಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಪಾಂಗ್ರಾ ಬೋಖರೆ ಗ್ರಾಮದಲ್ಲಿ ನಡೆದಿದೆ. ಮರಾಠವಾಡ ಪ್ರಾಂತ್ಯದಿಂದ 225 ಕಿ.ಮೀ ದೂರದಲ್ಲಿರುವ ಈ ಜಿಲ್ಲಾ...