ಸುದ್ದಿದಿನ ಡೆಸ್ಕ್ : ಜನ್ಮ ನೀಡಿದ ಕೆಲವೇ ಕ್ಷಣದಲ್ಲಿ ಆನೆ ಮರಿ ಸಾವನ್ನಪ್ಪಿರುವ ದಾರುಣ ಘಟನೆಯು ಹಾಸನ ಜಿಲ್ಲೆ ಸಕಲೇಶಪು ತಾ ಕೊತ್ತನಹಳ್ಳಿಯ ಪೂನ್ನಪ್ಪ ಎಂಬುವವರ ಜಮೀನಿನಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಆರು ಘಂಟೆಗೆ ಹೆಣ್ಣು...
ಸುದ್ದಿದಿನ, ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಂಭವಿಸಿದ ಅವಘಡದಲ್ಲಿ ಬಜರಂಗದಳದ ಅಧ್ಯಕ್ಷ ಸಾವನಪ್ಪಿರುವ ಘಟನೆ ಹರಪನಹಳ್ಳಿಯಲ್ಲಿ ಸಂಭವಿಸಿದೆ. ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಗುಲಿ ಬಜರಂಗದಳದ ಅಧ್ಯಕ್ಷ ಹನುಮಂತಪ್ಪ ಸಾವನಪ್ಪಿದ್ದಾರೆ. ಟ್ರ್ಯಾಕ್ಟರ್ಗೆ ವಿದ್ಯುತ್...
ಸುದ್ದಿದಿನ,ಹುಣಸೂರು : ಪಟ್ಟಣದ ನಿವಾಸಿ ಸುರೇಶ್ ರಾವ್ರವರ ಪುತ್ರ ನಂದನ್ ರಾವ್ ಮರದೂರ್ ಬಳಿ ಲಕ್ಷ್ಮಣ ತೀರ್ಥ ನದಿಯಲ್ಲಿ ಈಜಲು ಹೋಗಿ ಸುಳಿಯಲ್ಲಿ ಸಿಕ್ಕಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮರದೂರಿನಲ್ಲಿ ನಾಳೆ ನಡೆಯಲಿದ್ದ ಕ್ರೀಡಾ...
ಸುದ್ದಿದಿನ ಡೆಸ್ಕ್ : ಗ್ಯಾಸ್ ಗೀಸರ್ ಸೋರಿಕೆಯಾಗಿ ದಂಪತಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಅಪಾರ್ಟ್ಮೆಂಟ್ನಲ್ಲಿ ಮಂಗಳವಾರ ನಡೆದಿದೆ. ಸಾಫ್ಟ್ವೇರ್ ಉದ್ಯೋಗಿ ಮಹೇಶ್ ಹಾಗೂ ಪತ್ನಿ ಶೀಲಾ ಸಾವಿಗೀಡಾದವರು. ಇವರಿಬ್ಬರ ಶವ ಸ್ನಾನದ...
ಸುದ್ದಿದಿನ ಡೆಸ್ಕ್ : ದೆಹಲಿಯ ಎಂಇಜಿ ಕೌಲ ಇಂಜಿನಿಯರಿಂಗ್ ರೆಜಿಮೆಂಟ್ ಆರ್ಮಿ ಫೋರ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಿನಾಯಕ ರುದ್ರಪ್ಪ ನಾಯ್ಕರ (36) ಎಂಬ ಯೋಧ ಹೃದಯಾಘಾತದಿಂದ ಭಾನುವಾರ (ಜುಲೈ 8) ಮಧ್ಯಾಹ್ನ 3 ಗಂಟೆಗೆ...
ಸುದ್ದಿದಿನ,ಬೆಂಗಳೂರು : ಇತ್ತೀಚೆಗಷ್ಟೆ ಕಾರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದ ನಿರೂಪಕ ಚಂದನ್ ಪತ್ನಿ ಮೀನಾ ಇಂದು (ಗುರುವಾರ ) ಆತ್ಮಹತ್ಯೆ ಗೆ ಪ್ರಯತ್ನಿಸಿ, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೀನಾ ಇಂದು ರಾತ್ರಿ 9:55 ಕ್ಕೆ...
ಸುದ್ದಿದಿನ ಡೆಸ್ಕ್ : ಜೈಲು ಸೇರಿದ್ದ ಖೈದಿಯೊಬ್ಬ ಮರವೇರಿ ಕೆಳಗೆ ಬಿದ್ದ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ. ನಿಂಗಪ್ಪ (26) ಎನ್ನುವ ವ್ಯಕ್ತಿ ಕೊಲೆ ಅಪರಾದದ ಮೇಲೆ ಜೈಲು ಸೇರಿದ್ದ.ಇಂದು ಬೆಳಗ್ಗೆಯಿಂದಲೆ ಜೈಲು ಆವರಣದಲ್ಲಿನ ತೆಂಗಿನ ಮರವೇರಿ...
ಸುದ್ದಿದಿನ,ಬಾಗಲಕೋಟೆ : ಕಾಂಗ್ರೆಸ್ ನ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ(70) ಬಾಗಲಕೋಟೆಯ ತುಳಸಗೇರಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಗೋವಾಕ್ಕೆ ಹೊಗಿದ್ದ ಅವರು ಮರಳಿ ಬಾಗಲಕೋಟೆಗೆ ಬರುತ್ತಿದ್ದಾಗ ಟೈರ್ ಸ್ಪೋಟಗೊಂಡ ಪರಿಣಾಮ,ಡಿವೈಡರ್ ಗೆ...